ಕಲ್ಲಪಳ್ಳಿ: ಕಲ್ಲಪಳ್ಳಿ ಪೆರುಮುಂಡ ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾಸಂಘದ ವತಿಯಿಂದ ರಕ್ಷಾಬಂಧನ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪನತ್ತಡಿ
ಶಾರೀರಿಕ್ ಪ್ರಮುಖ್ ಸುರೇಶ ರಾಷ್ಟ್ರೀಯ ಹಬ್ಬಗಳು ಹಾಗು ದೇಶದ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಬೌದ್ದಿಕ್ ನೀಡಿದರು. ಆದರ್ಶ ಸಂಘದ ಅಧ್ಯಕ್ಷ ಕಿಶೋರ್ ಪೆರುಮುಂಡ , ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಯಶೋಧ ಪೆರುಮುಂಡ , ಎರಡು ಸಂಘಗಳ ಪದಾದಿಕಾರಿಗಳು-ಸದಸ್ಯರುಗಳು , ವಿಧ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.