ಸುಳ್ಯ:ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಬೂತ್ ಸಂಖ್ಯೆ 172 ಕಾಯರ್ತೋಡಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯಿತು. ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ. ಟಿ, ಕಾರ್ಯದರ್ಶಿ ನಾರಾಯಣ ಎಸ್. ಎಂ. ನಗರಪಂಚಾಯತ್
ಅಧ್ಯಕ್ಷೆ ಶಶಿಕಲಾ. ಎ. ನಗರ ಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಶ್ವೇತಾ ಪ್ರಶಾಂತ್, 172ಬೂತಿನ ಮಹಿಳಾ ಪ್ರಮುಖ್ ಜ್ಯೋತಿ ಹರೀಶ್, ಮೆಂಬರ್ ಶಿಪ್ ಅಭಿಯಾನದ ನಗರ ಪ್ರಮುಖ್ ಅವಿನಾಶ್ ಡಿ. ಕೆ, ಹಿರಿಯರಾದ ಪದ್ಮನಾಭ. ಕೆ, ಸುಪ್ರಿತಾ ಕೇಕಡ್ಕ, ನಮಿತಾ ಕುಸುಮಾಧರ, ಜಯಂತಿ ಮೇಲಡ್ತಲೆ, ಪ್ರಭಾವತಿ, ವಿಜಯಲಕ್ಷ್ಮಿ, ಹೇಮಾಗೋಪಾಲ್ ದೆಂಗೋಡಿ, ಸುಂದರಿ ಮೋನಪ್ಪ, ಚಂದ್ರಾವತಿ,ದೇವಪ್ಪ ಸೂರ್ತಿಲ ದೀಪಕ್ ಅಳಿಕೆ ಮಜಲು ಉಪಸ್ಥಿತರಿದ್ದರು