ಸುಬ್ರಹ್ಮಣ್ಯ:ಈ ತಿಂಗಳ ಮನ್ ಕಿ ಬಾತ್ ವೀಕ್ಷಣೆ ಕಾರ್ಯಕ್ರಮ ಸುಬ್ರಮಣ್ಯ ಶಕ್ತಿ ಕೇಂದ್ರದ ಕುಲ್ಕುಂದ ಬೂತ್ ಸಂಖ್ಯೆ 113 ರ ಕಾರ್ಯಕರ್ತರಾದ ಜನಾರ್ದನ ಪಳ್ಳಿಗದ್ದೆ ಇವರ ಮನೆಯಲ್ಲಿ ನಡೆಯಿತು. ಈ ಮನ್ ಕಿ ಬಾತ್ ವೀಕ್ಷಣೆಯಲ್ಲಿ ಬಿಜೆಪಿ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ
ರಾಜ್ಯಸಭಾ ಸದಸ್ಯರಾದ ವಿನೋದ್ ತಾವಟೆ ಉಪಸ್ಥಿತರಿದ್ದರು. ಶಾಸಕಿ ಕುಮಾರಿ ಭಾಗೀರಥಿ ಮರುಳ್ಯ ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಸನ್ನ ದರ್ಬೆ,ವಿಶ್ವ ಹಿಂದು ಪರಿಷತ್ ಬಜರಂಗದಳ ಸುಬ್ರಮಣ್ಯ ಘಟಕದ ಅಧ್ಯಕ್ಷ ಅಶೋಕ್ ಮೂಲೆಮಜಲು, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸುಳ್ಯ ಮಂಡಲ ಅಧ್ಯಕ್ಷ ಗಿರೀಶ್ ಆಚಾರ್ಯ ಪೈಲಾಜೆ, ಬಿಜೆಪಿ ಪ್ರಮುಖರಾದ ರಾಜೇಶ್ ಎನ್.ಎಸ್., ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಶಿವರಾಮ ಪಳ್ಳಿಗದ್ದೆ ಭವ್ಯಕುಮಾರಿ, ಜಯಂತಿ ಪರಮಲೆ ಸಂಘಟನಾ ಪ್ರಮುಖರಾದ ಶ್ರೀಕುಮಾರ್ ಬಿಲದ್ವಾರ ವಿನೋದ್ ಕುಲ್ಕುಂದ ರೋಹಿತ್ ಇಂಜಿರಾಡಿ ಕುಲ್ಕುಂದ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಗಿರಿಧರ್ ಸ್ಕಂದ ಕುಕ್ಕೆಶ್ರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳಾದ ವನಜ ವಿ ಭಟ್ ಹಾಗೂ ಶೋಭಾ ಗಿರಿಧರ ಸ್ಕಂದ ನಿವೃತ್ತ ಯೋಧ ಯತೀಶ್ ಕುಲ್ಕುಂದ ಮತ್ತಿತರರು ಉಪಸ್ಥಿತರಿದ್ದರು.












