ಸುಳ್ಯ:ಸುಳ್ಯದ ಅತೀ ದೊಡ್ಡ ಡಿಜಿಟಲ್ ಮೊಬೈಲ್ ಶೋರೂಮ್ ಮೊಬೈಲ್ ಗ್ಯಾರೇಜ್ನಲ್ಲಿ Apple ಎಕ್ಸ್ಫೀರಿಯನ್ಸ್ ಕೌಂಟರ್ ಜೂ.17ರಿಂದ ಕಾರ್ಯಾರಂಭ ಮಾಡಲಿದೆ. ಸುಳ್ಯದ ಮೊಬೈಲ್ ಶೋರೂಮ್ ಒಂದರಲ್ಲಿ ಪ್ರಥಮ ಬಾರಿಗೆ
Apple ಕಂಪೆನಿಯವರು ಎಕ್ಸ್ಫೀರಿಯನ್ಸ್ ಕೌಂಟರ್ ಸ್ಥಾಪಿಸುತ್ತಿದ್ದು ಗ್ರಾಹಕರಿಗೆ Apple ಮೊಬೈಲ್ ಕುರಿತ ಸಂಪೂರ್ಣ ಮಾಹಿತಿ, ಸೇವೆ ಕೌಂಟರ್ ಮೂಲಕ ಲಭ್ಯವಾಗಲಿದೆ. ಸುಳ್ಯದಲ್ಲಿ ಅತೀ ಹೆಚ್ಚು Apple ಮೊಬೈಲ್ ಮಾರಾಟ ನಡೆಸುವ ಮತ್ತು ಮತ್ತು ಸೇವೆ ನೀಡುತ್ತಿರುವ ಮೊಬೈಲ್ ಗ್ಯಾರೇಜ್ನಲ್ಲಿ ಕಂಪೆನಿಯೇ ಅತ್ಯಾಧುನಿಕ ಕೌಂಟರ್ ಸ್ಥಾಪಿಸಿದೆ. ಜೂ.17ರಂದು ಪೂ.11ಗಂಟೆಗೆ ನಡೆಯಲಿದೆ.Apple ಕಂಪೆನಿಯ ಅಧಿಕಾರಿಗಳು, ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.








