ಸುಳ್ಯ:ಕ್ರೀಡಾ ಭಾರತಿ ಕರ್ನಾಟಕ,ರಾಜ್ಯ ಕ್ರೀಡಾ ಸಮ್ಮೇಳನ -2025,ಇದರ ಸಹಯೋಗದಲ್ಲಿ ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಲಗೋರಿ ಪಂದ್ಯಾಟದಲ್ಲಿ ಸುಳ್ಯ ಮಹಿಳಾ ತಂಡವು ಪ್ರಥಮ ಸ್ಥಾನವನ್ನು ಗಳಿಸಿದೆ. ತಂಡದ ನಾಯಕಿಯಾಗಿ ತಿಲಕ ನವೀನ್ ಅರ್ತಾಜೆ ಫೈಚಾರ್ ಹಾಗೂ ಸದಸ್ಯರಾಗಿ ಭವಿತಾ ಬೇರಿಕೆ, ಧನ್ಯ ಬಾಳಿಲ, ಕೀರ್ತಿ, ಮೋಕ್ಷ, ಅಕ್ಷತಾ ಏನೇಕಲ್ಲು, ವಿಜಯ ಏನೇಕಲ್ಲು, ಕವಿತಾ, ವೀಕ್ಷಾ ಭಾಗವಹಿಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.