ಸಂಪಾಜೆ:ಸಂಪಾಜೆ ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಮಹಾಶಕ್ತಿ ಕೇಂದ್ರದ
ಅಧ್ಯಕ್ಷ ಕೃಷ್ಣಯ್ಯ ಮೂಲೆ ತೋಟ, ಕಾರ್ಯದರ್ಶಿ ಸತೀಶ್ ಶ್ ನಾಯ್ಕ್, ಹಿರಿಯರಾದ ಜಗದೀಶ್ ಕೆ. ಪಿ , ಗಣಪತಿ ಭಟ್ , ಮಂಡಲ ಸಮಿತಿ ಕಾರ್ಯದರ್ಶಿ ಭಾರತಿ ಪುರುಷೋತ್ತಮ ಉಳುವಾರು, ಯಶೋಧ ಲೋಕನಾಥ್, ಸಂಪಾಜೆ ಶಕ್ತಿ ಕೇಂದ್ರದ

ಅಧ್ಯಕ್ಷ ನಾಗೇಶ್ ಪೇರಾಲು, ಪ್ರಕಾಶ್ ಕೆ. ಪಿ, ಪುನೀತ್ ದೊಡ್ಡಡ್ಕ, ರಾಘವ ಅಬೀರ, ಮನೋಜ್ ಜಿ.ಎಸ್ ಗೂನಡ್ಕ,ಶಾಜಿ ಮಾಧವನ್ , ಚಂದ್ರಶೇಖರ ಕೈಪಡ್ಕ, ನಾಗೇಶ್ ಕುಯಿಂತೋಡು , ಮಾಜಿ ಗ್ರಾ.ಪಂ ಸದಸ್ಯೆ ರಜನಿ ಶರತ್, ರಮ್ಯ ಕೆ.ಆರ್, ಚಂದ್ರಕಲಾ , ಸುನಿತಾ,ಲೋಕೇಶ್ ಬಾಚಿಗದ್ದೆ,ಅಭಿಷೇಕ್ ಕೈಪಡ್ಕ ,ಮಿಥುನ್, ಸಚಿನ್ ಕೀಲಾರು,ಯಶವಂತ ಮತ್ತಿತರರು ಉಪಸ್ತಿತರಿದ್ದರು.
ಸಂಪಾಜೆ ಗ್ರಾಮದ ಬೈಲೆ-ಬಸಳೆ ರಸ್ತೆಗೆ 10 ಲಕ್ಷ ,ನೆಲ್ಲಿಕುಮೇರಿ- ಕೀಲಾರು ರಸ್ತೆಗೆ 10 ಲಕ್ಷ, ಬಾಚಿಗದ್ದೆ-ಕೋಡಿ ಕೈಪಡ್ಕ ರಸ್ತೆಗೆ 5.50 ಲಕ್ಷ, ಕಲ್ಲುಗುಂಡಿ-ದಂಡೆಕಜೆ ರಸ್ತೆಗೆ 10ಲಕ್ಷ ಅನುದಾನ ಬಿಡುಗಡೆಗೊಂಡಿದೆ.








