ಸುಳ್ಯ: ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಪುನರ್ ರಚಿಸಲಾಗಿದೆ. ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರ ನೇತೃತ್ವದ ಸಮಿತಿಯ ಅವಧಿ ಮುಗಿದ ಹಿನ್ನಲೆಯಲ್ಲಿ ನೂತನ ಸಮಿತಿಯನ್ನು ರಚಿಸಿ ಸರಕಾರ ಆದೇಶ ಮಾಡಿದೆ. ನೂತನ ಅಧ್ಯಕ್ಷರಾಗಿ ಪಿ.ಎಸ್. ಗಂಗಾಧರ ಅವರನ್ನು ನೇಮಕ ಮಾಡಲಾಗಿದೆ.14 ಮಂದಿ ನೂತನ
ಸದಸ್ಯರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ
ಜೂಲಿಯಾನ ಕ್ರಾಸ್ತಾ, ಬೀರಮಂಗಲ, ಸನತ್ ಮುಳಗೋಡು ಗುತ್ತಿಗಾರು,
ಶಶಿಕಲಾ ದೇರಪ್ಪಜ್ಜನಮನೆ ಗುತ್ತಿಗಾರು, ಉಮರ್ ಶಾಫಿ (ಶಾಫಿ ಕುತ್ತಮೊಟ್ಟೆ), ಸುರೇಶ್ ಎಂ.ಹೆಚ್, ಪ್ರಮೋದ್ ಬೊಳ್ಳಾಜೆ, ತಿರುಮಲೇಶ್ವರಿ ಅಡ್ಕಾರು, ಮುತ್ತಪ್ಪ ಪೂಜಾರಿ ಆಲೆಟ್ಟಿ,
ಗಣೇಶ್ ನಾಗಪಟ್ಟಣ,ಮುಹಮ್ಮದ್ ಮುಸ್ತಫಾ ಬೆಳ್ಳಾರೆ,ಕುಸುಮಾಧರ ಐವತ್ತೊಕ್ಲು,ಪ್ರಶಾಂತ ರೈ ಮರುವಂಜ, ಜಮ್ಶೀರ್ ಶಾಲೆಕಾರ್, ಸಂಧ್ಯಾ ಮರ್ಕಂಜ ಅವರನ್ನು ನೇಮಕ ಮಾಡಲಾಗಿದೆ.







