ಸುಳ್ಯ:ಸುಳ್ಯ ಶ್ರೀ ಚೆನ್ನಕೇಶವ ಜಾತ್ರೋತ್ಸವದ ಸಂದರ್ಭ ಜ.11ರಂದು ಸಂಜೆ ನಡೆಯುವ ದೇವರ ಜಳಕೋತ್ಸವ ಸಂದರ್ಭದಲ್ಲಿ ಸುಳ್ಯ ಕಾಂತಮಂಲದ ಶ್ರೀ ಗುರು ರಾಘವೇಂದ್ರ ಮಠದ ಪರಿಸರದಲ್ಲಿ ಭಕ್ತಿ ಗಾನ ನೃತ್ಯ, ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಂಜೆ 7.30 ರಿಂದ
ಶ್ರೀ ಗುರು ರಾಯರ ಬಳಗದಿಂದ ಭಕ್ತಿ ಗಾನ ನೃತ್ಯ ನಡೆಯಲಿದೆ.ರಾತ್ರಿ 9.30 ರಿಂದ ಶ್ರೀ ಗಣಪತಿ ಕಲಾ ಕೇಂದ್ರ ಸುಳ್ಯ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.