ಸುಳ್ಯ:ಸಣ್ಣದೊಂದು ಮಳೆ ಸುರಿಯುತ್ತಿದ್ದಂತೆ ಸುಳ್ಯದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಸುಮಾರು 9 ಗಂಟೆಯ ವೇಳೆಗೆ ಕಡಿತಗೊಂಡ ವಿದ್ಯುತ್ ತಡರಾತ್ರಿಯೂ ಬಂದಿಲ್ಲ. ಆನೆಗುಂಡಿ ಸಮೀಪ ಪಂಜಿಗುಂಡಿ ಎಂಬಲ್ಲಿ ಬೃಹತ್ ಗಾತ್ರದ ಮರ ಬಿದ್ದು ಕಂಬ ಮುರಿದಿದೆ. ಆದುದರಿಂದ ವಿದ್ಯುತ್ ಸರಬರಾಜು ತಡವಾಗಲಿದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಇಂದು ಮಧ್ಯಾಹ್ನದ ಬಳಿಕ ಮಳೆ ಆರಂಭಗೊಂಡ ಬಳಿಕ ಹಲವು ಬಾರಿ ವಿದ್ಯುತ್ ಕಡಿತಗೊಳ್ಳುತ್ತಾ ಇತ್ತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.