ಸುಳ್ಯ:ಸುಳ್ಯ- ಕೊಡಿಯಾಲ್ಬೈಲ್ – ದುಗ್ಗಲಡ್ಕ ರಸ್ತೆಯ ಆಯ್ದ ಭಾಗದಲ್ಲಿ 1 ಕಿ.ಮೀಗೂ ಅಧಿಕ ರಸ್ಯೆ ರೂ.1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.ಉಬರಡ್ಕ ಗ್ರಾಮ ಪಂಚಾಯತ್ ಗಡಿಯಿಂದ…
-
-
ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನೆಹರೂ ಸ್ಮಾರಕ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಕಾಲೇಜಿನ ಐಕ್ಯುಎಸಿ, ಕನ್ನಡ ವಿಭಾಗ, ಕನ್ನಡ ಸಂಘ,…
-
ಸುಳ್ಯ: ಗುರು ಪೂರ್ಣಿಮೆ ಅಂಗವಾಗಿ ಕನಕಮಜಲು ಕನಕಕಲಾ ಗ್ರಾಮದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ನಡೆದ ನೃತ್ಯ ನಮನ ಮನಸೂರೆಗೊಂಡಿತು. ಭರತನಾಟ್ಯ ಗುರು ಡಾ.ಚೇತನ…
-
Featuredಸಾಂಸ್ಕೃತಿಕ
ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಗುರು ಪೂರ್ಣಮಾ ಆಚರಣೆ, ಡಾ.ಗಿರೀಶ್ ಭಾರದ್ವಾಜ್ ಸಂಸ್ಮರಣೆ:ಭಾರತೀಯ ಕಲೆಗಳು ಮನಸ್ಸು ಮತ್ತು ಬದುಕನ್ನು ಅರಳಿಸುತ್ತದೆ: ನ.ಸೀತಾರಾಮ: ಸ್ಥಳೀಯ ಭರತನಾಟ್ಯ ತಂಡ ರಚಿಸುವ ಆಶಯ:ಡಾ.ಚೇತನ ರಾಧಾಕೃಷ್ಣ
ಸುಳ್ಯ:ಭಾರತದಲ್ಲಿ ನಮ್ಮ ಜೀವನ ಕಲೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ.ಭಾರತೀಯ ಕಲೆಗಳು ನಮ್ಮ ಮನಸ್ಸನ್ನು, ಬದುಕನ್ನು ಅರಳಿಸುತ್ತದೆ.ಈ ಕಲೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕಾದ ಜವಾಬ್ದಾರಿ ಯುವ ಜನಾಂಗದ ಮೇಲಿದೆ…
-
ಜಿಲ್ಲೆ
ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬಿಎಂಎಸ್ ವತಿಯಿಂದ ದೇಶ ವ್ಯಾಪ್ತಿ ಪ್ರತಿಭಟನೆ: 18ರಂದು ಮಂಗಳೂರಿನಲ್ಲಿ ಪ್ರತಿಭಟನೆ:ಸುದ್ದಿಗೋಷ್ಠಿಯಲ್ಲಿ ಬಿಎಂಎಸ್ ಕಾರ್ಮಿಕ ಸಂಘಟನೆಯ ಮುಖಂಡರ ಹೇಳಿಕೆ
ಸುಳ್ಯ:ಭಾರತೀಯ ಮಜ್ದೂರು ಸಂಘದ ವತಿಯಿಂದ ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ.ಈ ಹಿನ್ನಲೆಯಲ್ಲಿ ಆಗಸ್ಟ್ 18 ರಂದು ಮಂಗಳೂರಿನ ಟೌನ್…
-
Featuredತಾಲೂಕು
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಜ್ಞಾನದೀಪ ಗೌರವ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ
ಸುಳ್ಯ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ ತಾಲೂಕು ವತಿಯಿಂದ ಜ್ಞಾನದೀಪ ಗೌರವ ಶಿಕ್ಷಕರ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಸುಳ್ಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ…
-
ಯೂರೋಪ್: ಸಂಪೂರ್ಣ ಸೂರ್ಯಗ್ರಹಣ ಆ.12 ರಂದು ಸಂಭವಿಸಲಿದೆ. ಯೂರೋಪ್ನ ವಿವಿಧ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.1999ರ ನಂತರ ಯುರೋಪಿನ ಮುಖ್ಯ ಭೂಭಾಗದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಸೂರ್ಯಗ್ರಹಣ…
-
ಬೆಳ್ಳಾರೆ:ಐತಿಹಾಸಿಕ ಸ್ಥಳವಾದ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಬೆಳ್ಳಾರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸ್ವಾತಂತ್ರ್ಯೋತ್ಸವದ ರೂಪುರೇಷೆಗಳನ್ನು ತಯಾರಿಸಲಾಯಿತು.ಕರ್ನಾಟಕ ಅರೆಭಾಷೆ ಸಂಸ್ಕೃತಿ…
-
ಸುಳ್ಯ:ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗು ಪ್ರಮುಖರ ಸಭೆ ನಡೆಯಿತು.…
-
ಸುಳ್ಯ:ಕಾಡಾನೆ ದಾಳಿ ನಡೆಸಿ ಕೃಷಿ ಹಾನಿ ಮಾಡುವುದಕ್ಕೆ ಶಾಶ್ವತ ತಡೆ ಮಾಡಬೇಕು ಎಂದು ದುಗಲಡ್ಕ ದುಗ್ಗಲಾಯ ಸಭಾಂಗಣದಲ್ಲಿ ನಡೆದ ಕೃಷಿಕರ ಸಭೆ ಒತ್ತಾಯಿಸಿತು. ದುಗಲಡ್ಕ,ಸುಳ್ಯ,ಉಬರಡ್ಕ, ಆರಂತೋಡು, ತೋಡಿಕಾನ,…
