ಸುಳ್ಯ:ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ನ ವಾರ್ಷಿಕ ಮಹಾಸಭೆ
ಸುಳ್ಯದ ಸಿ.ಎ ಬ್ಯಾಂಕ್ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು . ಟ್ರಸ್ಟ್ನ

ಅಧ್ಯಕ್ಷೆ ಪುಷ್ಪಾ ಮೇದಪ್ಪ ಅಧ್ಯಕ್ಷತೆ ವಹಿಸಿದ್ದರು.ಕಾರ್ಯದರ್ಶಿ ಲೋಲಾಕ್ಷಿ ವರದಿ ವಾಚಿಸಿದರು..ಖಜಾಂಜಿ ಶಾರದಾ. ಡಿ.ಶೆಟ್ಟಿ ಲೆಕ್ಕ ಪತ್ರ ಮಂಡಿಸಿದರು. ಮಮತಾ ಬೊಳುಗಲ್ಲು ಸ್ವಾಗತಿಸಿದರು. ಗುತ್ತಿಗಾರು ಗ್ರಾಮ. ಸಂಚಾಲನ ಸಮಿತಿ ಸದಸ್ಯರು ವಂದೇ ಮಾತರಂ ಗೀತೆ ಹಾಡಿದರು.ಸಭೆಯಲ್ಲಿ ಆಡಳಿತ ಮಂಡಳಿ, ಅನುಷ್ಠಾನ ಸಮಿತಿ, ಗ್ರಾಮ ಸಂಚಾ ಲನ ಸಮಿತಿಗಳ ಸದಸ್ಯರುಗಳು, ಟ್ರಸ್ಟ್ ಸದಸ್ಯರುಗಳು ಉಪಸ್ಥಿತರಿದ್ದರು.ರಾಜೇಶ್ವರಿ ಕುಮಾರಸ್ವಾಮಿ ವಂದಿಸಿ ಗುಣವತಿ ಕೊಲ್ಲಂತ್ತಡ್ಕ ನಿರೂಪಿದರು.







