ಸುಳ್ಯ:ಸಚಿವ ಯು.ಟಿ.ಖಾದರ್ ಹಾಗು ಪ್ರಮುಖರು ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಅವರ ಅರಂಬೂರಿನ ಮನೆಗೆ ಭೇಟಿ ನೀಡಿದರು. ಸಂಶುದ್ದೀನ್ ಹಾಗು
ಮನೆಯವರು ಸ್ವಾಗತಿಸಿದರು.ಯೆನಪ್ಪೊಯ ಡೀಮ್ಡ್ ಯುನಿವರ್ಸಿಟಿ ವೈಸ್ ಚಾನ್ಸಲರ್ ಡಾ.ಯೆನಪೋಯ ಅಬ್ದುಲ್ಲ ಕುಂಞಿ,ಮಂಗಳೂರಿನ ಉದ್ಯಮಿಗಳಾದ ರಾಮಚಂದ್ರ ಶೆಟ್ಟಿ,ಸಾಜಿದ್ ಬಿ.ಎಂ.ಕೆ, ಅಬ್ದುಲ್ ಸಲಾಂ ತುಂಬೆ,ಡಾ.ರೇಣುಕಾ ಪ್ರಸಾದ್.ಕೆ.ವಿ., ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್,ರಾಧಾಕೃಷ್ಣ ಬೊಳ್ಳೂರು, ಕೆ.ಎಂ.ಮುಸ್ತಫ ಮತ್ತಿತರರು ಇದ್ದರು







