ಸುಳ್ಯ:ಸುಳ್ಯದ ಪ್ರತಿಷ್ಠಿತ ಡಿಜಿಟಲ್ ಮೊಬೈಲ್ ಹೌಸ್ ಮೊಬೈಲ್ ಗ್ಯಾರೇಜ್ನಲ್ಲಿ ಹೊಸತಾಗಿ ಮಾರುಕಟ್ಟೆಗೆ ಬಂದಿರುವ ಆಕರ್ಷಕ ಸ್ಮಾರ್ಟ್ ಫೋನ್ vivo x300FE ಬಿಡುಗಡೆ ಮತ್ತು ಮೊದಲ ಮಾರಾಟ ನಡೆಯಿತು. ವೇಗದ 5G ಫೋನ್ಗಳಿಗೆ ಮತ್ತು

ಫೋಟೋಗ್ರಫಿ ಇಷ್ಟಪಡುವವರಿಗೆ ಇದು ಆಕರ್ಷಕ ಮೊಬೈಲ್ ಆಗಿದೆ. ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಪ್ರಮುಖ 5G ಸ್ಮಾರ್ಟ್ಫೋನ್ ಆಗಿದೆ.ಇದು ದೀರ್ಘ ಬಾಳ್ವಿಕೆಯ 6050mAh ಬ್ಯಾಟರಿ ಮತ್ತು 50 MP Sony ಕ್ಯಾಮರಾ, ಸೆಲ್ಫಿ ಸ್ಪೆಷಲ್ ಕ್ಯಾಮರಾ ಹೊಂದಿದೆ, ಇದು ವೇಗದ ಕಾರ್ಯಕ್ಷಮತೆಯ ಜೊತೆಗೆ ಆಕರ್ಷಕ ಬಣ್ಣ ಮತ್ತು ವಿನ್ಯಾಸದಲ್ಲಿ ಮಾರುಕಟ್ಟೆಗೆ ಬಂದಿದೆ. 12+256 GBಗೆ ಸ್ಪೇಸ್ನ ಸ್ಮಾರ್ಟ್ ಫೋನ್ 79,999 ರೂ ಮತ್ತು 12+512 GB ಸ್ಪೇಸ್ನ ಸ್ಮಾರ್ಟ್ ಫೋನ್ 89,999 ರೂ. ಮೌಲ್ಯದ ಫೋನ್ ಇದಾಗಿದೆ.ಮಾರುಕಟ್ಟೆಯಲ್ಲಿ ಟ್ರೆಂಡಿಂಗ್ ಆಗುತ್ತಿರುವ ಈ ಫೋನ್ ಖರೀದಿಸಲು ಮೊಬೈಲ್ ಗ್ಯಾರೇಜ್ ಸಂಪರ್ಕಿಸಿ.
24 ತಿಂಗಳು ಇಎಂಐ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ..
8105100465














