ಸುಳ್ಯ:ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ರಸ್ತೆಗಳ ಅಭಿವೃದ್ಧಿ ಕ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ವಯನಾಟ್ ಕುಲವನ್ ದೈವಸ್ಥಾನ ರಸ್ತೆ 10 ಲಕ್ಷ , ಅತ್ಯಾಡಿಕಾನ – ಇರುವಂಬಳ್ಳ ರಸ್ತೆ 6 ಲಕ್ಷ, ಅಜ್ಜಾವರ – ನಾರಾಲು ರಸ್ತೆ 10 ಲಕ್ಷ, ಶಾಂತಿಮಜಲು – ಪಡ್ಡಂಬೈಲು ರಸ್ತೆ 6 ಲಕ್ಷ ಪಡ್ಡಂಬೈಲು – ಕರ್ಲಪ್ಪಾಡಿ ರಸ್ತೆ 6 ಲಕ್ಷ, ಬಸವನಪಾದೆ – ದೊಡೇರಿ ರಸ್ತೆ 6ಲಕ್ಷ ,ಮುಳ್ಯ – ಅಟ್ಲೂರು ರಸ್ತೆಗೆ
8 ಲಕ್ಷ ಉದ್ದಂತಡ್ಕ – ಹೊಸಗದ್ದೆ ರಸ್ತೆ 6 ಲಕ್ಷ, ಉದ್ದಂತಡ್ಕ – ಹೊಸಗದ್ದೆ ರಸ್ತೆ (ಅಂಗನವಾಡಿ ಬಳಿ)10 ಲಕ್ಷ, ಮುಂಡೋಳಿಮೂಲೆ – ಉದ್ದಂತಡ್ಕ ರಸ್ತೆ 20 ಲಕ್ಷ,ಪಲ್ಲತಡ್ಕ – ಬೇಲ್ಯ ರಸ್ತೆ10 ಲಕ್ಷ, ಬಾಡೇಲು – ಬೇಲ್ಯ ರಸ್ತೆ 6 ಲಕ್ಷ ಹಾಗೂ ತುದಿಯಡ್ಕ ವಿಷ್ಣುಮೂರ್ತಿ ದೈವಸ್ಥಾನ ರಸ್ತೆ 6 ಲಕ್ಷ ಸೇರಿ ವಿವಿಧ ರಸ್ತೆಗಳಿಗೆ ಅನುದಾನ ಮೀಸಲಿರಿಸಿದ್ದು ಗುದ್ದಲಿಪೂಜೆ ನೆರವೇರಿಸಲಾಯಿತು ಈ ಸಂದರ್ಭದಲ್ಲಿ
ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ.ವಿ,ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಅಜ್ಜಾವರ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸತ್ಯವತಿ ಬಸವನಪಾದೆ, ಪ್ರಮುಖರಾದ ರಾಜೇಶ್ ಶೆಟ್ಟಿ ಮೇನಾಲ, ಪ್ರಬೋದ್ ಶೆಟ್ಟಿ ಮೇನಾಲ, ವಿನೋದ್ ಪಡ್ಡಂಬೈಲು , ಯತೀಶ್ ಪಡ್ಡಂಬೈಲು , ದಿನೇಶ್ ಪಡ್ಡಂಬೈಲು, ಹೇಮನಾಥ ಪಡ್ಡಂಬೈಲು , ದಯಾಳ್ ಮೇದಿನಡ್ಕ, ಸೀತರಾಮ ಕರ್ಲಪ್ಪಾಡಿ, ಗುರುರಾಜ್ ಅಜ್ಜಾವರ , ರಮೇಶ್ ಮೇದಿನಡ್ಕ, ಮಹೇಶ್ ಮೇನಾಲ,ಸುಬ್ರಹ್ಮಣ್ಯ ಕರ್ಲಪ್ಪಾಡಿ,ಪದ್ಮಯ್ಯ ಗೌಡ ಮನ್ವಿತ್ ಕರ್ಲಪ್ಪಾಡಿ, ಗೀತ ಉತ್ತಯ್ಯ ಪಡ್ಡಂಬೈಲು, ಪೂರ್ಣಿಮಾ ಪಡ್ಡಂಬೈಲು, ಕುಸುಮಾ ಪಡ್ಡಂಬೈಲು, ಶಾಫಿ ಕೊಳ್ತೀಮಾರ್, ದಿವ್ಯ ಜಯರಾಮ ,ಯಶೋದ ಕುತ್ಯಾಡಿ , ಶ್ಯಾಮ ಕುತ್ಯಾಡಿ , ಅನಿಲ್ ಕರ್ಲಪ್ಪಾಡಿ, ಸುದರ್ಶನ ಪಾತಿಕಲ್ಲು, ವಿನಯ ಕರ್ಲಪ್ಪಾಡಿ , ಅನಿಲ್ ರಾಜ್ ಕರ್ಲಪ್ಪಾಡಿ ವಿವಿಧ ಕಡೆಗಳಲ್ಲಿ ಪ್ರಮುಖರು ಗ್ರಾಮಸ್ಥರು ವಾರ್ಡ್ ಸಮಿತಿ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.










