ಸುಳ್ಯ:ಸುಳ್ಯದ ಅತೀ ದೊಡ್ಡ ಮೊಬೈಲ್ ಶೋರೂಮ್ ಮೊಬೈಲ್ ಗ್ಯಾರೇಜ್. ನವೀಕೃತಗೊಂಡು ಉದ್ಘಾಟನೆಗೊಂಡಿರುವ ಮೊಬೈಲ್ ಗ್ಯಾರೇಜ್ನಲ್ಲಿ ನವೀಕೃತ ಶೋರೂಮ್ನ ಉದ್ಘಾಟನೆ ಪ್ರಯುಕ್ತ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಕರ್ಷಕ ಬಹುಮಾನ ಘೋಷಿಸಲಾಗಿದೆ. ಪ್ರತಿ ಖರೀದಿಗೆ ಲಕ್ಕಿ ಡ್ರಾ ಕೂಪನ್ ನೀಡಲಾಗುತ್ತಿದ್ದು ಡ್ರಾ ವಿಜೇತರಿಗೆ iPhone 13 ಮೊಬೈಲ್ ಪೋನ್ ಹಾಗೂ
ಚಿನ್ನದ ನಾಣ್ಯ ನೀಡಲಾಗುತ್ತದೆ. ಕೂಪನ್ಗಳ ಡ್ರಾ ಆ.20ರಂದು ನಡೆಯಲಿದೆ.ಅಲ್ಲದೆ ಪ್ರತಿ ಮೊಬೈಲ್ ಪೋನ್ ಖರೀದಿಗೆ ಆಕರ್ಷಕ ಉಡುಗೊರೆಗಳನ್ನೂ ನೀಡಲಾಗುತ್ತಿದೆ. ಸ್ಮಾರ್ಟ್ ವಾಚ್, ಏರ್ಪೋಡ್ಸ್, ಬಿಟಿ ಸ್ಪೀಕರ್, ಬಿಟಿ ನೆಕ್ ಬ್ಯಾಂಡ್ ನೀಡಲಾಗುತ್ತದೆ. ಪವರ್ ಬ್ಯಾಂಕ್ ಶೇ.50ರ ದರ ಕಡಿತ ಮಾರಾಟ ಮಾಡಲಾಗುತ್ತದೆ.
ಐಪೋನ್ನ ಅಧಿಕೃತ ಮಾರಾಟಗಾರರಾಗಿರುವ ಮೊಬೈಲ್ ಗ್ಯಾರೇಜನಲ್ಲಿ ಐಪೋನ್ ಖರೀದಿ ಇನ್ನಷ್ಟು ಸುಲಭ ಆಗಿದೆ. ಝೀರೋ ಡೌನ್ ಪೇಮೆಂಟ್, ಶೂನ್ಯ ಬಡ್ಡಿಯಲ್ಲಿ 24 ತಿಂಗಳ ಇಎಂಐ ಸೌಲಭ್ಯ ಲಭ್ಯವಿದೆ. ಅಲ್ಲದೆ ಹಳೆಯ ಮೊಬೈಲ್ಗಳನ್ನು ಹೊಸ ಸ್ಮಾರ್ಟ್ಪೋನ್ಗಳೊಂದಿಗೆ ಬದಲಾಯಿಸುವ ಅವಕಾಶವೂ ಇದೆ. ಪ್ರತಿ ಮೊಬೈಲ್ ಫೋನ್ ಖರೀದಿಗೆ ಆಕರ್ಷಕ ಉಡುಗೊರೆಗಳು ಗ್ರಾಹಕರಿಗೆ ಲಭ್ಯವಿದೆ.
ಡಿಜಿಟಲ್ ಉತ್ಸವ:
ಸುಳ್ಯದ ಪ್ರತಿಷ್ಠಿತ ಹಾಗೂ ಜನಪ್ರಿಯ ಮೊಬೈಲ್ ಶೋರೂಮ್ ‘ಮೊಬೈಲ್ ಗ್ಯಾರೇಜ್’ನ ನವೀಕೃತ ಶೋರೂಮ್ನ ಇತ್ತೀಚೆಗೆ ಉದ್ಘಾಟನೆಗೊಂಡಿದೆ. ಅತ್ಯಾಧುನಿಕ ರೀತಿಯಲ್ಲಿ ನವೀಕರಣಗೊಂಡಿರುವ ವಿಶಾಲವಾದ ಶೋರೂಮ್ನಲ್ಲಿ ಎಲ್ಲಾ ಕಂಪೆನಿಗಳ
ಬ್ರಾಂಡೆಡ್ ಸ್ಮಾರ್ಟ್ ಫೋನ್ಗಳು, ಲ್ಯಾಪ್ಟಾಫ್ಸ್ .. ಎಲ್ಇಡಿ ಟಿವಿ, ಯೂಸ್ಡ್ ಫೋನ್ಗಳ ಅಮೋಘ ಸಂಗ್ರಹವೇ ಇದೆ. ಉದ್ಘಾಟನೆ ಪ್ರಯುಕ್ತ ಹಾಗೂ ಸ್ವಾತಂತ್ರ್ಯ ದಿನಚರಣೆ ಪ್ರಯುಕ್ತ ಮೆಗಾ ಇಎಂಐ ಫೆಸ್ಟ್.. ಅಸ್ಸಸರೀಸ್ಗಳ ದರ ಕಡಿತ ಮಾರಾಟ, ಪ್ರತಿ ಖರೀದಿಗೆ ಲಕ್ಕಿ ಕೂಪನ್ ಆಫರ್ ಆಗಸ್ಟ್ 20ರ ತನಕ ಮುಂದುವರಿಯಲಿದೆ ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್.. ಎಂಬ ಟ್ಯಾಗ್ಲೈನ್ನೊಂದಿಗೆ ಮೊಬೈಲ್, ಲ್ಯಾಪ್ಟಾಪ್, ಎಲ್ಇಡಿ ಟಿವಿಗಳ ಅದ್ಭುತ ಲೋಕ ತೆರೆದುಕೊಂಡಿರುವ ಮೊಬೈಲ್ ಗ್ಯಾರೇಜ್ನಲ್ಲಿ ಅಕ್ಷರಷಃ ಡಿಜಿಟಲ್ ಹಬ್ಬ ನಡೆಯುತಿದೆ.
Mobile Garage
Balemakki Main road Sullia
8105100465