ಸುಳ್ಯ:ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನದ ಏಳನೇ ತಿಂಗಳ ಡ್ರಾ ಮೇ.15ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋ ರೂಂನಲ್ಲಿ ನಡೆಯಿತು.ಕಾರ್ಡ್ ಸಂಖ್ಯೆ S 3054 ಸಂಖ್ಯೆ ಪಡೆದಿದ್ದ
ಮೌರ್ಯ ಕಶ್ಯಪ್ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ಡ್ರಾ ವಿಜೇತರಾಗಿದ್ದಾರೆ. ವಿಜೇತರ ಆಯ್ಕೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ ಹಾಗೂ ಭರತನಾಟ್ಯ ಕಲಾವಿದ ಅಭಿಷೇಕ್ ಎಂ.ಕಣೆಮರಡ್ಕ ಸೇರಿ ಹಲವು ಗ್ರಾಹಕರ ಸಮುಖದಲ್ಲಿ ನಡೆಸಿಕೊಟ್ಟರು.














