ಸುಳ್ಯ: ಜೂ.24 ರಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್, ಯಡಿಯೂರಪ್ಪ ಅವರು ಸುಳ್ಯ ವಿಧಾನಕ್ಷೇತ್ರಕ್ಕೆ ಭೇಟಿ ನೀಡಲಿರುವ ಕಾರಣ ಶಾಸಕರಾದ ಭಾಗೀರಥಿ ಮುರುಳ್ಯರವರು ತಾಲೂಕು ಪಂಚಾಯತ್ನ ಶಾಸಕರ
ಕಛೇರಿಯಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಲಬ್ಯರಿರುವುದಿಲ್ಲ. ನಾಳೆಯ ಬದಲಾಗಿ ದಿನಾಂಕ ಜೂ.26ರಂದು ಪೂ. 11ಗಂಟೆಯಿಂದ 2.30 ಗಂಟೆಯವರೆಗೆ ಸಾರ್ವಜನಿಕರಿಗೆ ಸಂಪರ್ಕಕ್ಕೆ ಲಭ್ಯರಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ