ಸಂಪಾಜೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರಿಗೆ ಸಂಪಾಜೆಯಲ್ಲಿ ಸ್ಥಳೀಯ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರಿಂದ ಸ್ವಾಗತಿಸಿ ಸನ್ಮಾನಿಸಲಾಯಿತು. ಶಾಲು ಹೊದಿಸಿ,ಹಾರ ಹಾಕಿ ಗೌರವಿಸಲಾಯಿತು.ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರಾಧಾಕೃಷ್ಣ ಬೊಳ್ಳೂರು, ಪ್ರಮುಖರಾದ
ಮಹಮ್ಮದ್ ಕುಂಞಿ ಗೂನಡ್ಕ, ಎಸ್.ಕೆ ಹನೀಫ್, ಜಿ.ಕೆ ಹಮೀದ್ ಗೂನಡ್ಕ, ಸುಮತಿ ಶಕ್ತಿವೇಲು, ಸಲೀಂ ಪೆರುಂಗೋಡಿ, ಸಿದ್ದೀಕ್ ಕೊಕ್ಕೊ, ಶಾಹಿದ್ ಪಾರೆ,ಸುಂದರಿ ಮುಂಡಡ್ಕ, ವಿಮಲ ಪ್ರಸಾದ್, ರಕ್ಷಿತ್, ವಿಜಯ ಕುಮಾರ, ತಾಜ್ ಮುಹಮ್ಮದ್ ಸಂಪಾಜೆ, ಎ.ಕೆ ಇಬ್ರಾಹಿಂ, ಲೂಕಾಸ್ ಟಿ.ಐ, ದಿನಕರ ಗೌಡ ಸಣ್ಣಮನೆ, ಎಸ್.ಪಿ ಅಬ್ದುಲ್ ರಹಮಾನ್ ಮೊದಲಾದವರು ಉಪಸ್ಥಿತರಿದ್ದರು.







