ಮಂಡೆಕೋಲು: ಮಂಡೆಕೋಲು ಮಡಿವಾಳಮೂಲೆ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಕಾರ್ಯಕ್ರಮ ಅ.3ರಿಂದ ಅ.11ರ ತನಕ ನಡೆಯುತಿದೆ.ಇದರ ಅಂಗವಾಗಿ
2024-25 ನೇ ಸಾಲಿನ ನೂತನ ಆಡಳಿತ ಸಮಿತಿ ರಚನೆ ಮಾಡಲಾಯಿತು
ಅಧ್ಯಕ್ಷರು ಆನಂದ ಕೆ, ಉಪಾಧ್ಯಕ್ಷರು ಚಂದ್ರಶೇಖರ, ಕಾರ್ಯದರ್ಶಿ ಪುರುಷೋತ್ತಮ, ಜತೆ ಕಾರ್ಯದರ್ಶಿ ಕಮಲಾಕ್ಷ, ಕೋಶಾಧಿಕಾರಿ ಉತ್ತಯ್ಯ ಸದಸ್ಯರುಗಳಾಗಿ ವಸಂತ, ಚರಣ್ ಕುಮಾರ್, ಸುನಿಲ್, ಮೋನಪ್ಪ, ಸೀತಾರಾಮ, ಸದಾನಂದ, ವಿಶ್ವನಾಥ, ಶುಭಚ್ಚಂದ್ರ, ವಿಜಯ, ಕಾರ್ತಿಕ್ ಇವರು ಎಲ್ಲರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಜೊತೆಗೆ ನೂತನ ಆಡಳಿತ ಸಮಿತಿಯವರಿಗೆ ಹಸ್ತಾಂತರ ಮಾಡಲಾಯಿತು.