ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 86 ವಿದ್ಯಾರ್ಥಿಗಳಲ್ಲಿ ಎಲ್ಲರೂ
ವರ್ಷಾ ಬೇಕಲ್
ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ. 20 ಮಂದಿ A+, 32 ವಿದ್ಯಾರ್ಥಿಗಳು A ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ. 17 ಮಂದಿ B+, 9 ಮಂದಿ B ಮತ್ತು 8 ಮಂದಿ C+ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ.
ವರ್ಷಾ ಬೇಕಲ್(619), ಆದ್ಯ ಹೆಚ್.ಜೆ(615), ಪೂರ್ವಿಕ ಕೆ.ಎಸ್(612), ನಿವೇದ್ಯ ಗಣೇಶ್(606), ಅನೀಶ್ ಕೆ.ಎಸ್(604) ಅತೀ ಹೆಚ್ಚು ಅಂಕ ಪಡೆದಿದ್ದಾರೆ.