ಸುಳ್ಯ:ಸುಳ್ಯದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ನಲ್ಲಿ ಮಳಿಗೆ ಜೆ.ಎಸ್.ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ 23ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಅತ್ಯುತ್ತಮ ಗುಣಮಟ್ಟದ ಮತ್ತು ಬ್ರಾಂಡೆಡ್ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟದ ಮೂಲಕ ಜನಮನ ಗೆದ್ದಿರುವ ಜೆ.ಎಸ್.ಇಲೆಕ್ಟ್ರಾನಿಕ್ಸ್ ಜನರ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ಸ್ ಉಪಕರಣಗಳ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಸಿ ಬೆಳ್ಳಿ ಹಬ್ಬದ
ಸಂಭ್ರಮದತ್ತ ಮುನ್ನುಗುತ್ತಿದೆ.ಸುಳ್ಯ ಗಾಂಧಿನಗರದ ಮುಖ್ಯ ರಸ್ತೆಯಲ್ಲಿ ಜನತಾ ಸ್ಟೋರ್ ಮುಂಭಾಗದ ಸಿ.ಎಂ.ಎಸ್ ಬಿಲ್ಡಿಂಗ್ನಲ್ಲಿರುವ ಜೆ.ಎಸ್.ಇಲೆಕ್ಟ್ರಾನಿಕ್ಸ್ ಮತ್ರು ಫರ್ನೀಚರ್ಸ್ ಹಾಗೂ ಶ್ರೀರಾಂಪೇಟೆಯ ಮಹಾದೇವ ಪ್ಲವರ್ ಸ್ಟಾಲ್ ಮುಂಭಾಗದಲ್ಲಿ ಕಾರ್ಯಾಚರಿಸುವ
ಜೆ.ಎಸ್.ಸಿಟಿಇಲೆಕ್ಟ್ರಾನಿಕ್ಸ್ ಹಲವಾರು ವರ್ಷಗಳಿಂದ ಜನರ ವಿಶ್ವಾಸವನ್ನು ಪಡೆದ ಸಂಸ್ಥೆಗಳು.
23ನೇ ವರ್ಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಜೆ.ಎಸ್.ಇಲೆಕ್ಟ್ರಾನಿಕ್ಸ್ನಲ್ಲಿ ಅಕರ್ಷಕ ಆಫರ್ಗಳುನ್ನು ಘೋಷಿಸಲಾಗಿದೆ.
ಕೇವಲ ಒಂದು ರೂ ಪಾವತಿಸಿ ಮನೆಗೆ ಬೇಕಾದ ಎಲ್ಲಾ

ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಕೊಂಡೊಯ್ಯುವ ಅಕರ್ಷಕ ವ್ಯವಸ್ಥೆ ಇದೆ. ಶೂನ್ಯ ಬಡ್ಡಿ ದರದಲ್ಲಿ ಆಕರ್ಷಕ ಇಎಂಐ ಮೂಲಕ ಸಾಲ ವ್ಯವಸ್ಥೆ ಇದೆ. ಪ್ರತಿ 3000 ರೂ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುವುದು. ಪ್ರಥಮ ಬಹುಮಾನ 43 ಇಂಚಿನ LED TV, ದ್ವಿತೀಯ ಬಹುಮಾನ 32 ಇಂಚಿನ LED TV, ತೃತೀಯ ಬಹುಮಾನವಾಗಿ ಮಿಕ್ಸಿ ನೀಡಲಾಗುವುದು. ಅಲ್ಲದೆ ಪ್ರತಿ ಖರೀದಿಗೆ ಉಚಿತ ಖಚಿತ ಬಹುಮಾನ ಇದ್ದೇ ಇದೆ.
23ನೇ ವರ್ಷದ ಪಾದಾರ್ಪಣೆ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಜೆ.ಎಸ್.ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ನಲ್ಲಿ ಎಲ್ಲಾ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ಸ್ಗಳ ಅತ್ಯಧುನಿಕ ಬ್ರಾಂಡ್ ಮತ್ತು ಆಕರ್ಷಕ ರಿಯಾಯಿತಿ ದರದಲ್ಲಿ ಹಾಗೂ ಉಡುಗೊರೆಯೊಂದಿಗೆ ಲಭ್ಯವಿದೆ.
ಟಿ.ವಿ, ರೆಫ್ರಿಜರೇಟರ್, ಎಸಿ, ಕೂಲರ್, ಮಿಕ್ಸಿ, ಗ್ರೈಂಡರ್, ತವಾ, ಇಸ್ತ್ರಿ ಪೆಟ್ಟಿಗೆ ಸೇರಿ ಎಲ್ಲಾ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳು, ಅಲ್ಮೆರಾ, ಕಾಟ್ಗಳು, ಡೈನಿಂಗ್ ಟೇಬಲ್, ಉಪಕರಣಗಳು ರಿಯಾಯಿತಿ ದರದಲ್ಲಿ ಆಕರ್ಷಕ ಇಎಂಐ ವ್ಯವಸ್ಥೆಯಲ್ಲಿ ಲಭ್ಯವಿದೆ.
ಮನೆಗೆ ಅತೀ ಅಗತ್ಯವಾದ ಇನ್ವರ್ಟರ್ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. 150AH+1050 Inverter ದರ ಕೇವಲ 16,490 ರಿಂದ ಆರಂಭವಾಗುತ್ತದೆ.ಜೊತೆಗೆ ಉಚಿತ ಟ್ರಾಲಿ ಗಿಪ್ಟ್ ದೊರೆಯಲಿದೆ. ಹಳೆಯ ಇನ್ವರ್ಟರ್, ಬ್ಯಾಟರಿ ಕೊಟ್ಟು ಹೊಸದನ್ನು ಪಡೆಯುವ ಎಕ್ಸೇಂಜ್ ಆಫರ್ ಕೂಡ ಲಭ್ಯವಿದೆ.

ಅಲ್ಲದೆ ಯಾವುದೇ ಹಳೆಯ ಇಲೆಕ್ಟ್ರಾನಿಕ್ಸ್ ಉಪಕರಣಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶ ಇದೆ. ಒಂದಕ್ಕಿಂತ ಹೆಚ್ಚು ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಒಮ್ಮೆಲೇ ಖರೀದಿಸಿದಲ್ಲಿ ಹೆಚ್ಚಿನ ರಿಯಾಯಿತಿ ನೀಡಲಾಗುವುದು. ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಉಪಕರಣಗಳು ಸುಲಭ ಕಂತುಗಳಲ್ಲಿ ಲಭ್ಯವಿದೆ. ಪ್ರತಿ ಖರೀದಿಗೆ ಉಚಿತ ಬಹುಮಾನ ಖಚಿತ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮತ್ತೆ ತಡವೇಕೆ ನಿಮ್ಮ ಕನಸಿನ ಹೊಸ ಇಲೆಕ್ಟ್ರಾನಿಕ್ಸ್ ಹಾಗು ಫರ್ನೀಚರ್ಸ್ ಖರೀದಿಗೆ ಜೆ.ಎಸ್.ಇಲೆಕ್ಟ್ರಾನಿಕ್ಸ್ಗೆ ಇಂದೇ ಭೇಟಿ ಕೊಡಿ. ದೀಪಾವಳಿ ಸಂಭ್ರಮವನ್ನು ಇಮ್ಮಡಿಗೊಳಿಸಿ..