ಸುಳ್ಯ:ಜೇಸಿಗಳ ನಡೆ – ಸಮಾಜದ ಸಮೃದ್ಧಿಯ ಕಡೆ” ಎಂಬ ವಿಷಯದ ಕುರಿತು ಲೇಡಿ ಜೇಸಿಗಳಿಗಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಯ ಕೋಶಾಧಿಕಾರಿ ಶಶ್ಮಿ ಭಟ್ ಅಜ್ಜಾವರ ತೃತೀಯ ಬಹುಮಾನ ಪಡೆದಿದ್ದಾರೆ.ಈ ವರ್ಷದ ಜೇಸಿಐ ಭಾರತದ ವಲಯ 15 ರ ವ್ಯಾಪ್ತಿಯ ( ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ )ಮಧ್ಯಂತರ ಸಮ್ಮೇಳನ – 2025 ಜೇಸಿಐ ಬೆಳ್ಮನ್ ಘಟಕದ ಅಥಿತ್ಯದಲ್ಲಿ ಕಾರ್ಕಳದ ಸನ್ಮಾನ್ ರೆಸಿಡೆನ್ಸಿ, ನಿಟ್ಟೆಯಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಬಹುಮಾನ ವಿತರಿಸಲಾಯಿತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post
ಒಂದೇ ಗುಂಡಿಗೆ ಬಿದ್ದ ಹುಲಿ, ನಾಯಿ..! ಮುಂದೇನಾಯಿತು..?
next post