ಸುಳ್ಯ:ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆಯ ವೀಕೆಂಡ್ ಸೇಲ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ನೂರಾರು ಗ್ರಾಹಕರು ಆಗಮಿಸಿ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಿ ಆಕರ್ಷಕ ಆಫರ್ಗಳ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಪ್ರತಿ ವಾರ

ಅದೃಷ್ಟ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಿ ಆಕರ್ಷಕ ಬಹುಮಾನ ನೀಡಲಾಗುತಿದೆ.ವಾರದ ಅದೃಷ್ಟ ಗ್ರಾಹಕರಾಗಿ ಆಯ್ಕೆಯಾದ ಅಜಯ್ ಕೃಷ್ಣ ಜಯನಗರ ಅವರಿಗೆ ಮತ್ತು ಫೆಡರಲ್ ಬ್ಯಾಂಕ್ನ ಉದ್ಯೋಗಿ ವರ್ಷ ಅವರಿಗೆ ಬಹುಮಾನ ವಿತರಿಸಲಾಯಿತು.ಸಂಸ್ಥೆಯ ಪಾಲುದಾರರಾದ ಮಹೇಶ್ ಮೇರ್ಕಜೆ, ಸತೀಶ್ ಕಾಟೂರು, ವ್ಯವಸ್ಥಾಪಕರಾದ ರಜತ್ ರಾವ್ ಮತ್ತಿತರರು ಇದ್ದರು.












