ಸುಳ್ಯ: ಜಟ್ಟಿಪಳ್ಳದ ಹಯಾತುಲ್ ಇಸ್ಲಾಂ ಕಮಿಟಿ ಹಾಗೂ ಬುಸ್ತಾನುಲ್ ಮದ್ರಸ ಕಮಿಟಿ ವತಿಯುಯ ಇಫ್ತಾರ್ ಕೂಟ ನಡೆಯಿತು.ಕಮಿಟಿಯ ಅಧ್ಯಕ್ಷ ಬಶೀರ್ ಬಾಳೆಮಕ್ಕಿ, ಕಾರ್ಯದರ್ಶಿ ಫೈಝಲ್, ಎನ್.ಎ.ಅಬ್ದುಲ್ಲಾ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಹಯಾತುಲ್ ಇಸ್ಲಾಂ ಕಮಿಟಿಯ ಗೌರವಾಧ್ಯಕ್ಷ ಅಬೂಬಕ್ಕರ್, ಉಪಾಧ್ಯಕ್ಷ ಶರೀಫ್ ಜಟ್ಟಿಪಳ್ಳ, ಮಾಜಿ ಅಧ್ಯರಾದ ಎಸ್ಎಎಸ್ ಮಹಮ್ಮದ್, ರಶೀದ್ ಜಟ್ಟಿಪಳ್ಳ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು