ಅರಂತೋಡು:ಅರಂತೋಡು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ವತಿಯಿಂದ ಇಫ್ತಾರ್ ಕೂಟ ಅರಂತೋಡು ಮಸೀದಿ ವಠಾರ ದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅರಂತೋಡು ಮಸೀದಿ ಖತೀಬರಾದ ಇಸ್ಮಾಯಿಲ್ ಫೈಝಿ . ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ,ತೆಕ್ಕಿಲ್ ಪ್ರತಿಷ್ಠಾನದ
ಅಧ್ಯಕ್ಷ ಟಿ ಎಂ ಶಹೀದ್, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಮಜೀದ್, ಜಮಾತ್ ಕಾರ್ಯದರ್ಶಿ ಕೆ.ಎಂ. ಮೂಸಾನ್ ,ಸಹಾಯಕ ಅದ್ಯಾಪಕ ಶಾಫಿ ಮುಸ್ಲಿಯಾರ್, ಸುಳ್ಯ ಜಮಿಯತುಲ್ ಫಲಾಹ್ ಅಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್ ,ನುಸ್ರತುಲ್ ಇಸ್ಲಾಂ ಮದರಸ ಸಂಚಾಲಕ ಅಮೀರ್ ,ಖಾದರ್ ಮೊಟ್ಟ0ಗಾರ್,ಅನ್ವರ್.ಕೆ.ಎಂ , ಸ್ವಲಾತ್ ಸಮಿತಿ ಕಾರ್ಯದರ್ಶಿ ಸಂಸುದ್ದೀನ್ ಕೆ.ಯು., ಅಸೋಸಿಯೇಶನ್ ಕಾರ್ಯದರ್ಶಿ ಜುಬೇರ್,ನಿರ್ದೇಶಕ ರಾದ ಹನೀಫ್,ಎ.,ಮನ್ಸೂರ್, ಅಜರುದ್ದೀನ್,ಮುಜೀಬ್, ಮುಜಂಬಿಲ್, ಫಸಿಲು , ಶಂಸುದ್ಧಿನ್,ತಾಜುದ್ದೀನ್ ಅರಂತೋಡು, ಇದ್ದರು. ಶರ್ಫುದ್ದೀನ್,ಮುನೀರ್,ಆಶಿಕ್, ಮಾಹಿನ್,ಕಬೀರ್,ರಹೀಂ, ಮುಹ್ಸಿನ್, ಮಿಸ್ಬಾ, ಶಹಬಾಝ್,ಸಿನಾನ್,ಸಹಕರಿಸಿದರು. ಜಮಾತ್ ಸದಸ್ಯರು,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಶನ್ ನಿರ್ದೇಶಕರು, ಎಸ್ ಕೆಎಸ್ಎಸ್ ಎಫ್ ಸದಸ್ಯರು ಪಾಲ್ಗೊಂಡರು.