ಹಳೆಗೇಟು:ಸಾಂಸ್ಕೃತಿಕ ಸಂಘ ಹಳೆಗೇಟು ಇದರ ಗಣೇಶೋತ್ಸವ ಪೂರ್ವಭಾವಿ ಸಭೆ ಹಳೆಗೇಟಿನ ವಸಂತಕಟ್ಟೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಬಾಲಗೋಪಾಲ ಸೇರ್ಕಜೆ, ಉಪಾಧ್ಯಕ್ಷರಾಗಿ ಗಣೇಶ್ ಕೊಯಿಂಗೋಡಿ, ಕಾರ್ಯದರ್ಶಿಯಾಗಿ ಶ್ರೀಜೇಶ್, ಜೊತೆ ಕಾರ್ಯದರ್ಶಿಯಾಗಿ

ಬಾಲಗೋಪಾಲ ಸೇರ್ಕಜೆ,ಚಿತ್ತರಂಜನ್, ಶ್ರೀಜೇಶ್, ಧನಂಜಯ ಪಂಡಿತ್
ಧನಂಜಯ ಪಂಡಿತ್, ಖಜಾಂಜಿಯಾಗಿ ಚಿತ್ತರಂಜನ್ ಮತ್ತು ಸಮಿತಿಯ ಸದಸ್ಯರಾಗಿ ಶಿವನಾಥ್ ರಾವ್, ಶ್ರೀನಿವಾಸ್ ರಾವ್, ರಾಕೇಶ್ ಕುಂಟಿಕಾನ, ಜ್ಞಾನೇಶ್ವರ ಶೇಟ್, ದಿವಾಕರ ತಿಮ್ಸನ್ ಸೇರ್ಕಜೆ, ಸಚಿನ್ ರಾವ್, ಕಿಶನ್, ರಾಮಕೃಷ್ಣ ಅಲಂಕಲ್ಯ, ನವೀನ್ ರಾವ್, ಯತಿನ್ ರಾವ್, ರಾಧಾಕೃಷ್ಣ ರಾವ್, ಕಮಲಾಕ್ಷ ಆಚಾರ್ಯ, ರಾಜೇಶ್, ಗೌತಮ್ ಭಟ್, ರಾಜೇಶ್, ದಿನೇಶ್ ಬೆಟ್ಟಂಪಾಡಿ, ಸುನಿಲ್ ಬೆಟ್ಟಂಪಾಡಿ, ಶಿವಕುಮಾರ್ ಬೆಟ್ಟಂಪಾಡಿ, ಗಣೇಶ್ ಬೆಟ್ಟಂಪಾಡಿ, ಶರತ್ ರೈ, ವಿಜಯ್ ಕುಮಾರ್, ಭುವನೇಂದ್ರ ಶೇಟ್,ಆಯ್ಕೆಯಾದರು.
ಈ ಸಂದರ್ಭದಲ್ಲಿ 42ನೇ ವರ್ಷದ ಗಣೇಶೋತ್ಸವದ ಪೂರ್ವ ಸಿದ್ಧತೆಯ ಕುರಿತು ಚರ್ಚಿಸಲಾಯಿತು. ನೂತನ ಮತ್ತು ನಿಕಟಪೂರ್ವ ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.