ಗೂನಡ್ಕ:ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿಯಲ್ಲಿಈದ್ ನಮಾಝ್ ನಡೆಯಿತು.ಖತೀಬ್ ಅಬೂಬಕ್ಕರ್ ಸಖಾಫಿ ಅಲ್ ಹರ್ಷದಿ
ನಮಾಝ್ ಹಾಗೂ ಈದ್ ಸಂದೇಶ ಭಾಷಣ ನೀಡಿದರು.
ಜಮಾಅತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಪದಾಧಿಕಾರಿಗಳು, ವಿವಿದ ಸಂಘಟನೆಗಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಹಿರಿಯ ಕಿರಿಯ ನೇತಾರರು ಮತ್ತು ಜಮಾಅತ್ನ ಪ್ರಮುಖರು ಭಾಗಿಯಾದರು.
previous post