ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ 14 ಅಭ್ಯರ್ಥಿಗಳ 8 ನೇ ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿದೆ. ಜಾರ್ಖಂಡ್, ಮಧ್ಯಪ್ರದೇಶ, ತೆಲಂಗಾಣ, ಉತ್ತರ ಪ್ರದೇಶದ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಸಲಾಗಿದೆ.ಕಾಂಗ್ರೆಸ್ ಬಿಡುಗಡೆ
ಮಾಡಿರುವ ಪಟ್ಟಿ ಈ ಕೆಳಗಿನಂತಿದೆ.
ಜಾರ್ಖಂಡ್ :
ಖುಂಠಿ – ಕಾಲಿಚರಣ್ ಮುಂಡಾ
ಲೊಹಾರ್ದಗ – ಸುಖ್ದಿಯೊ ಭಗತ್
ಹಝಾರಿಬಾಗ್ – ಜೈ ಪ್ರಕಾಶ್ ಪಟೇಲ್
ಮಧ್ಯಪ್ರದೇಶ :
ಗುನಾ – ರಾವ್ ಯಾದವೇಂದ್ರ ಸಿಂಗ್
ದಾಮೋಹ್ – ತಾರ್ವರ್ ಸಿಂಗ್ ಲೋಧಿ
ವಿದಿಶಾ – ಪ್ರತಾಪ್ ಭಾನು ಶರ್ಮಾ
ತೆಲಂಗಾಣ :
ಆದಿಲ್ಬಾದ್ – ಡಾ. ಸುಗುಣಾ ಕುಮಾರಿ ಚೆಲಿಮಲ
ನಿಝಾಮ್ಬಾದ್ – ತಟಿಪಾರ್ತಿ ಜೀವನ್ ರೆಡ್ಡಿ
ಮೆದಕ್ – ನೀಲಂ ಮಧು
ಭೊನ್ಗಿರ್ – ಚಾಮಲ ಕಿರಣ್ ಕುಮಾರ್ ರೆಡ್ಡಿ
ಉತ್ತರ ಪ್ರದೇಶ:
ಗಾಝಿಯಬಾದ್ – ಡಾಲಿ ಶರ್ಮಾ
ಬಬುಲಂದರ್ಶಹರ್ – ಶಿವರಾಂ ವಾಲ್ಮಿಕಿ
ಸೀತಾಪುರ್ – ನಕುಲ್ ದುಬೆ
ಮಹರಾಜ್ಗಂಜ್ -ವೀರೇಂದ್ರ ಚೌಧರಿ