ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಸೋಶಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ
![](https://thesulliamirror.com/wp-content/uploads/2023/10/IMG_20231024_213058.jpg)
ಸಲ್ಲಿಸಬಹುದು.
ಖಾಲಿ ಹುದ್ದೆಗಳು: 250
ಭಾಷಾ ಪರಿಣತಿ: ಕನ್ನಡ/ಇಂಗ್ಲಿಷ್/ಹಿಂದಿ ಯಾವುದಾದರೂ ಒಂದು
ವೇತನ: 15 ರಿಂದ 20 ಸಾವಿರ
ಸ್ಥಳ:ವರ್ಕ್ ಫ್ರಮ್ ಹೋಮ್
ಶೈಕ್ಷಣಿಕ ಅರ್ಹತೆ : ಪದವೀಧರರಾಗಿರಬೇಕು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರಬೇಕು.
ಈ ಕೆಳಗಿನ ಲಿಂಕನ್ನು ಉಪಯೋಗಿಸಿ ಅರ್ಜಿಯನ್ನು ಸಲ್ಲಿಸಬಹುದು
ಅಥವಾ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ ಸಂಪರ್ಕಿಸಬಹುದು
ಎಂದು
ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ಕೆಳಗಿನ ಪೋಸ್ಟರ್ ನೋಡಿ
![](https://thesulliamirror.com/wp-content/uploads/2023/10/IMG_20231024_213058.jpg)