ಸುಳ್ಯ:ಸುಳ್ಯದ ಸೆಲ್ ಹೌಸ್ ಮೊಬೈಲ್ ಶೋರೂಮ್ನಲ್ಲಿ ನೂತನ iPhone 18 pro, iphone 18 pro Max Series ಬಿಡುಗಡೆ ಮಾಡಲಾಯಿತು. ಈ ಮೊಬೈಲ್ನ ಪ್ರಥಮ ಗ್ರಾಹಕರಾದ ಮೊಹಮ್ಮದ್ ಆರಿಫ್ ಅವರಿಗೆ ಫೈಸಲ್ ಕಟ್ಟೆಕ್ಕಾರ್ ಮೊಬೈಲ್ ಹಸ್ತಾಂತರಿಸಿದರು. ಸೆಲ್ ಹೌಸ್ ಮೊಐಲ್ ಶೋರೂಮ್ನ
ಮಾಲಕರಾದ ಹಾರಿಸ್, ಜಿಯೋ ಡಿಸ್ಟ್ರಿಬ್ಯೂಟರ್ ಸುಳ್ಯ ತಾಲೂಕು ಸಾದಿಕ್ ಪೈಚಾರ್ ಹಾಗೂ ಅಫೀಜ್ ಅಡ್ಕ ಉಪಸ್ಥಿತರಿದ್ದರು.
iPhone 18 Series Pre-Booking ಸೌಲಭ್ಯವೂ ಸೆಲ್ ಹೌಸ್ ಮೊಬೈಲ್ನಲ್ಲಿ ಲಭ್ಯವಿದೆ.ಹೆಚ್ಚಿನ ಮಾಹಿತಿಗಾಗಿ ಇಂದೇ ಸೆಲ್ ಹೌಸ್ ಮೊಬೈಲ್ ಶೋರೂಮ್ಗೆ ಭೇಟಿ ನೀಡಬಹುದು ಅಥವಾ 9449748289 ನಂಬರ್ಗೆ ಸಂಪರ್ಕಿಸಬಹುದು ಎಂದು ಸೆಲ್ ಹೌಸ್ನ ಮಾಲಕರು ತಿಳಿಸಿದ್ದಾರೆ.








