ಸುಳ್ಯ:ಸುಳ್ಯದ ಪ್ರತಿಷ್ಠಿತ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಮಾರಾಟ ಮತ್ತು ಸರ್ವೀಸ್ ಸೆಂಟರ್ ಸ್ವಸ್ತಿಕ್ ಕಂಪ್ಯೂಟರ್ಸ್ನಲ್ಲಿ ದೀಪಾವಳಿ ಸಂಭ್ರಮಕ್ಕೆ ಗ್ರಾಹಕರಿಗೆ ಆಕರ್ಷಕ ಕೊಡುಗೆಯನ್ನು ಘೋಷಿಸಿದೆ. ಸ್ವಸ್ತಿಕ್ನಲ್ಲಿ ಒಂದು ಹೊಚ್ಚ ಹೊಸ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ ಖರೀದಿಸಿದರೆ ಜೊತೆಗೆ 10 ಆಕರ್ಷಕ ಗಿಫ್ಟ್ಗಳನ್ನು ಪಡೆಯಬಹುದು…! ಜೊತೆಗೆ
ರೂ.9,000 ರೂ ತನಕ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವನ್ನೂ ನೀಡಿದೆ.ಇಲ್ಲಿ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಖರೀದಿಸಿದಲ್ಲಿ ಜೊತೆಗೆ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗೆ ಅತೀ ಅಗತ್ಯವಾದ 10 ಅಸ್ಸೆಸ್ಸರೀಸ್ಗಳನ್ನು ಉಚಿತವಾಗಿ ಮನೆಗೆ ಕೊಂಡೊಯ್ಯಬಹುದು..! ಸ್ವಸ್ತಿಕ್ ಕಂಪ್ಯೂಟರ್ಸ್ ಮತ್ತು ಲ್ಯಾಪ್ಟಾಪ್ ಸೆಂಟರ್’ನಲ್ಲಿ ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಗ್ರಾಹಕರಿಗೆ ಈ ಆಕರ್ಷಕ ಆಫರ್ಗಳನ್ನು ನೀಡಲಾಗಿದೆ.ಪ್ರತಿ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಖರೀದಿಗೂ 10 ಐಟಂಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ವಿಶೇಷ ಆಫರ್ ಹಬ್ಬದ ದಿನಗಳಲ್ಲಿ ಕೆಲವೇ ಕೆಲವು ದಿನ ಮಾತ್ರ ಲಭ್ಯವಿರಲಿದೆ. ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಖರೀದಿಸುವವರು ಇಂದೇ ಭೇಟಿ ಕೊಡಿ..!
ಏನೆಲ್ಲ ಗಿಫ್ಟ್..?
ಪ್ರತಿ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಖರೀದಿಗೆ 10 ಉಡುಗೊರೆಗಳನ್ನು ನೀಡಲಾಗುತ್ತಿದೆ.ಲ್ಯಾಪ್ಟಾಪ್ ಬ್ಯಾಗ್ ಅಥವಾ ಪೌಚ್, ವೈರ್ಲೆಸ್ ಮೌಸ್, ಪ್ರೀಮಿಯಂ ಮೌಸ್ ಪ್ಯಾಡ್, ಕೀಬೋರ್ಡ್ ಪ್ರೊಟೆಕ್ಷನ್ ಸ್ಕಿನ್, ಲ್ಯಾಪ್ಟಾಪ್ ಕ್ಲೀನಿಂಗ್ ಕಿಟ್, ಆಂಟಿ ವೈರಸ್,ಯುಎಸ್ಬಿ ಲೈಟ್, ಲ್ಯಾಪ್ ಪ್ಯಾಡ್ ರೈಟಿಂಗ್ ಪ್ಯಾಡ್, ಒಂದು ಸ್ಪೆಷಲ್ ಗಿಪ್ಟ್ ಮತ್ತು ಸ್ವೀಟ್ ಬಾಕ್ಸ್ ಇರಲಿದೆ. ಹೀಗೆ 10 ಗಿಪ್ಟ್ಗಳು ನಿಮಗಾಗಿ ಕಾಯುತಿದೆ.. ಮತ್ತೆ ತಡವೇಕೆ

ಅತ್ಯಾಕರ್ಷಕ ಮತ್ತು ಆಧುನಿಕ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಖರೀದಿಸಲು ಇದುವೇ ಸಕಾಲ…
ರಿಪೈರ್,ರಿಪ್ಲೇಸ್ಮೆಂಟ್ ವಾರಂಟಿ, ಆಕರ್ಷಕ ಇಎಂಐ ಸೌಲಭ್ಯದೊಂದಿಗೆ ಲ್ಯಾಪ್ಟಾಪ್ಗಳು ಲಭ್ಯವಿದೆ.ಡೆಲ್, ಹೆಚ್ಪಿ, ಆಸಸ್,ಏಸರ್, ಆಫಲ್, ಎಂಎಸ್ಐ, ಲೆನೊವೊ, ಸೇರಿದಂತೆ ವಿವಿಧ ಬ್ರಾಂಡ್ಗಳ ಲ್ಯಾಪ್ಟಾಪ್ಗಳು ಲಭ್ಯವಿದೆ.ಲ್ಯಾಪ್ಟಾಪ್ ಖರೀದಿಸಲು ಆಕರ್ಷಕ ಇಎಂಐ ಹಾಗು ಯುಪಿಐ ಪಾವತಿಗೆ ರೂ.9,000 ರೂ ತನಕ ಕ್ಯಾಶ್ ಬ್ಯಾಕ್ ಸೌಲಭ್ಯವೂ ಇದೆ.ಎಲ್ಲಾ ಖರೀದಿಗೆ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಕೂಡ ಲಭ್ಯವಿದೆ. ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸರ್ವೀಸ್ನಲ್ಲಿ ತನ್ನದೇ ಛಾಪು ಮೂಡಿಸಿ ಮನೆ ಮಾತಾದ ಸುಳ್ಯ ರಥಬೀದಿಯ ಸ್ವಸ್ತಿಕ್ ಕಂಪ್ಯೂಟರ್ಸ್ನ ವಿಸ್ತೃತ ಮಳಿಗೆ ‘ಸ್ವಸ್ತಿಕ್ ಲ್ಯಾಪ್ಟಾಪ್’ ಶೋರೂಂ ಇತ್ತೀಚೆಗೆ ಉದ್ಘಾಟನೆಗೊಂಡಿತ್ತು. ಕಳೆದ ಎರಡು ದಶಕಗಳಿಂದ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವೀಸ್ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತ ಸ್ವಸ್ತಿಕ್ ಕಂಪ್ಯೂಟರ್ಸ್ ಸುಳ್ಯದ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆದಿದೆ. ಸುಳ್ಯದ ಜನತೆಯ
ಕಂಪ್ಯೂಟರ್,ಲ್ಯಾಪ್ಟಾಪ್,ಅಂತರ್ಜಾಲ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಪೂರೈಸಿ, ಸಮಸ್ಯೆಗಳನ್ನು ಪರಿಹರಿಸಿ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ಕ್ಷೇತ್ರದಲ್ಲಿ ಸ್ವಸ್ತಿಕ್ ಸುಳ್ಯದ ಬ್ರಾಂಡ್ ಆಗಿದೆ. ನಿರಂತರ ನಗುಮುಖದ ಅತ್ಯುತ್ತಮ ಸೇವೆ ಮತ್ತು ಗುಣಮಟ್ಟದಲ್ಲಿ ರಾಜಿ ಇಲ್ಲದ ವ್ಯವಹಾರದ ಮೂಲಕ ಜನರ ಮನಗೆದ್ದ ಸ್ವಸ್ತಿಕ್ ಕಂಪ್ಯೂಟರ್ಸ್ ಶೋರೂಮ್ನಲ್ಲಿ ಆಕರ್ಷಕ ವೈವಿಧ್ಯಮಯ ಲ್ಯಾಪ್ಟಾಪ್ಗಳ ವರ್ಣ ಲೋಕವೇ ತೆರೆದುಕೊಂಡಿದೆ. ಎಲ್ಲಾ ಕಂಪೆನಿಗಳ ಅತ್ಯಾಧುನಿಕ ಲ್ಯಾಪ್ಟಾಪ್ಗಳ ಅಪೂರ್ವ ಸಂಗ್ರಹವೇ ಬಂದಿದೆ.ಗ್ರಾಹಕರು ಬಯಸುವ ಎಲ್ಲಾ ತರಹದ, ಎಲ್ಲಾ ಶ್ರೇಣಿಯ ಬ್ರಾಂಡ್ಗಳ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಇದೀಗ ದೀಪಗಳ ಹಬ್ಬ ದೀಪಾವಳಿ ಸಂಭ್ರಮಕ್ಕೆ ಆಕರ್ಷಕ ಉಡುಗೊರೆಗಳೊಂದಿಗೆ ಸ್ವಸ್ತಿಕ್ ಕೈಬೀಸಿ ಕರೆಯುತಿದೆ…!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9448812233.











