ಸುಬ್ರಹ್ಮಣ್ಯ:ಗಾಂಧಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನೋತ್ಸವದ ಅಂಗವಾಗಿ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಸೇವಾ ಸಂಕಲ್ಪ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಆರೋಗ್ಯ ಕೇಂದ್ರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿಯ
ಅಧ್ಯಕ್ಷ ವೆಂಕಟ್ ವಳಲಂಬೆ, ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ, ವಿನಯ್ ಕುಮಾರ್ ಕಂದಡ್ಕ,ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ರವಿಪ್ರಸಾದ್ ಶೆಟ್ಟಿ, ಹರ್ಷಿತ್ ಕಾರ್ಜಾ, ಗುಣವತಿ ಕೊಲ್ಲಂತ್ತಡ್ಕ, ಜಗನ್ನಾಥ ಜಯನಗರ, ಲೋಲಾಕ್ಷಿ, ಇಂದಿರಾ ಬಿ.ಕೆ, ವೇದಾವತಿ, ರಾಜೇಶ್, ಗಿರೀಶ್ ಕಲ್ಲಾಜೆ, ಶಿವಪ್ರಸಾದ್ ನಡುತೋಟ, ಅನೂಪ್ ಬಿಳಿಮಲೆ, ಅಚ್ಚುತ ಗೌಡ, ಭವಾನಿಶಂಕರ್ ಪೂಂಬಾಡಿ, ಪುಷ್ಪಾ ಮೇದಪ್ಪ, ಕೃಷ್ಣಯ್ಯ ಮೂಲೆತೋಟ, ಶ್ರೀಕಾಂತ್ ಮಾವಿನಕಟ್ಟೆ, ಪುಲಸ್ಯ ರೈ, ಆಶಾ ತಿಮ್ಮಪ್ಪ, ತಿಮ್ಮಪ್ಪ ಗುಂಡಡ್ಕ, ಮೋಹನ್ ಏನೆಕಲ್ಲು, ನೀಲಪ್ಪ ಗೌಡ, ಮನೀಷ್ ಕಲ್ಲಾಜೆ, ದಿಲೀಪ್ ಕಲ್ಲಾಜೆ, ಯಶವಂತ ಐನೆಕಿದು, ಹರೀಶ್ ಕಾರ್ಜಾ, ವೆಂಕಟೇಶ್ ಹೆಚ್.ಎಲ್, ಯತೀಶ್ ಹರಿಹರ, ಪ್ರಕಾಶ್ ಮೂಡ್ನೂರು, ದೇವರಾಜ್ ಕೊಟ್ಟಾರಿ, ಭರತ್ ಸುಬ್ರಹ್ಮಣ್ಯ, ಪೂವಪ್ಪ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.









