ಸುಳ್ಯ:ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಲಗಳ ಒಕ್ಕೂಟದ
ಅಧ್ಯಕ್ಷೆ ಪುಷ್ಪಾ ಡಿ ಪ್ರಸಾದ್, ಕಾರ್ಯದರ್ಶಿ ಹೇಮಾ ವೇಣುಗೋಪಾಲ್, ಖಜಾಂಚಿ ಚಂದ್ರಾಕ್ಷಿ ಜೆ ರೈ, ಉಪಾಧ್ಯಕ್ಷೆ ಪುಷ್ಪಾ ಮಾಣಿಬೆಟ್ಟು,ಜತೆ ಕಾರ್ಯದರ್ಶಿ ಜಲಜಾಕ್ಷಿ ಎಮ್ ಶೆಟ್ಟಿ,ನಿರ್ದೇಶಕರಾದ ಅನಿತಾ ಸುತ್ತುಕೋಟೆ, ಚಂದ್ರಾವತಿ ಬದಿಕಾನ, ಪ್ರೆಮಲತಾ ಬೆಟ್ಟoಪಾಡಿ, ಲಲಿತಾ ಶಾಂತಿನಗರ ಹಾಗೂ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಡಾ.ನವೀನ್ ಎನ್ ಎಸ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಶಾಲಿನಿ ವಿ.ಎಲ್, ನೇತ್ರತಜ್ಞೆ ಡಾ.ಅರ್ಚನಾ ಮತ್ತು ಶುಶ್ರೂಷಕ ಅಧಿಕಾರಿ
ಕಮಲಾ ಇದ್ದರು.









