ಗುತ್ತಿಗಾರು:ಗುತ್ತಿಗಾರಿನಲ್ಲಿ ಅ.3ರಂದು ‘ಶ್ರೀವಿಷ್ಣು ಅಟೋವರ್ಕ್ಸ್’ ಶುಭಾರಂಭಗೊಳ್ಳಲಿದೆ.ಗುರುವಾದಂದು ಅ.3ರಂದು ಪೂ.9.30ಕ್ಕೆ ಗುತ್ತಿಗಾರು ಬಾಕಿಲದಲ್ಲಿ ಮನೋಜ್ ಪೆರುಮುಂಡ ಹಾಗು ದಿತೇಶ್ ಬಾಳುಗೋಡು ಅವರ ಮಾಲಕತ್ವದಲ್ಲಿ ‘ಶ್ರೀ ವಿಷ್ಣು ಅಟೋವರ್ಕ್ಸ್’ ದ್ವಿಚಕ್ರ ವಾಹನಗಳ ವರ್ಕ್ ಶಾಪ್ ಶುಭಾರಂಭಗೊಳ್ಳಲಿದೆ. ಇಲ್ಲಿ ಎಲ್ಲಾ ಕಂಪನಿಗಳ
ದ್ವಿಚಕ್ರ ವಾಹನಗಳ ರಿಪೇರಿ , ವಾಹನಗಳ ಬಿಡಿ ಭಾಗಗಳು , ಹಾಗು ಲೈನ್ ಸರ್ವೀಸ್ ನ ವ್ಯವಸ್ಥೆ ಇರುತ್ತದೆ. ಗುತ್ತಿಗಾರು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳ ದ್ವಿಚಕ್ರ ವಾಹನ ಸವಾರರು ಹಾಗು ಸಾರ್ವಜನಿಕರು ಎಲ್ಲಾ ರೀತಿಯ ಸಹಕಾರ ಹಾಗು ಪ್ರೋತ್ಸಾಹವನ್ನು ನೀಡಿ ಬೆಂಬಲಿಸಬೇಕೆಂದು “ಶ್ರೀ ವಿಷ್ಣು ಅಟೋವರ್ಕ್ಸ್” ನ ಮಾಲಕರು ವಿನಂತಿಸಿದ್ದಾರೆ. ಗುರುವಾರ ನಡೆಯುವ ಶುಭಾರಂಭ ಕಾರ್ಯಕ್ರಮಕ್ಕೆ ಸರ್ವರಿಗೂ ಆಧರದ ಸ್ವಾಗತ ಬಯಸುವುದಾಗಿ ತಿಳಿಸಿದ್ದಾರೆ.