ಸುಳ್ಯ:ಕೆ.ವಿ.ಜಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್ಮೆಂಟ್ ಮೂಲಕ ಕಂಪೆನಿಗೆ ಆಯ್ಕೆಯಾಗಿದ್ದಾರೆ. 2026ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಜಿನಿಯರಿಂಗ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಮೆಶಿನ್ ಲರ್ನಿಂಗ್) ವಿಭಾಗದ

ಅಂಕಿತ್ ಕೆ.ಆರ್,ಇಂಪಾನ ಎಸ್.ಎಸ್,ಕೀರ್ತನ್ ಎಸ್.ಆರ್, ಧನುಶ್, ಲಿಯಾ ತಸ್ಲಿಫ,ಮದನ್ ಎಸ್.ಪಿ,ವಿಷ್ಣು ಎಂ.ಎ.
ವಿದ್ಯಾರ್ಥಿಗಳಾದ ಅಂಕಿತ್ ಕೆ.ಆರ್., ಇಂಪಾನ ಎಸ್.ಎಸ್., ಕೀರ್ತನ್ ಎಸ್., ಆರ್. ಧನುಶ್, ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಲಿಯಾ ತಸ್ಲಿಫ, ಮದನ್ ಎಸ್.ಪಿ. ಹಾಗೂ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ವಿಷ್ಣು ಎಂ.ಎ. ಟೆಕ್ನೋಗ್ರೇಡ್ ಪ್ರೈ.ಲಿ. ಕಂಪೆನಿಗೆ ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.














