ಸುಳ್ಯ:ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ 1.35ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ಪೂಜೆ ನೆರವೇರಿಸಿದರು.ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಮಡಪ್ಪಾಡಿ ನಡುಬೇಟ್ಟು ರಸ್ತೆ ಅಭಿವೃದ್ದಿ-10ಲಕ್ಷ,ಮಡಪ್ಪಾಡಿ ಶೀರಡ್ಕ ರಸ್ತೆ, ಅಭಿವೃದ್ದಿ-10ಲಕ್ಷ, ಮಡಪ್ಪಾಡಿ ಜೇಡಿಗುಂಡಿ ರಸ್ತೆ ಅಭಿವೃದ್ಧಿ-10ಲಕ್ಷ ಹರಿಹರ ಗ್ರಾಮದ
ಅಙಣ ರಸ್ತೆ -10 ಲಕ್ಷ, ಗುಂಡಿ ಹಿತ್ಲು ರಸ್ತೆ -10 ಲಕ್ಷ, ಬಾಳುಗೋಡು ಗ್ರಾಮದ ಬಾಳುಗೋಡು ಬೈಲು ರಸ್ತೆ -10 ಲಕ್ಷ, ಶಿವಾಲ ಕುಡುಮುಂಡೂರು ರಸ್ತೆ -10 ಲಕ್ಷ. ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಪೈಕ ಸೇತುವೆ ಬಳಿ ತಡೆಗೋಡೆ ರಚನೆ- 10 ಲಕ್ಷ,ದೇವಸ್ಯ -ಕೆಂಬಾರು ರಸ್ತೆ ಅಭಿವೃದ್ಧಿ -10 ಲಕ್ಷ,ಕಡ್ತಲ್ ಕಜೆ -ಪೈಕ ರಸ್ತೆ ಅಭಿವೃದ್ಧಿ 10 ಲಕ್ಷ, ಸುಳ್ಯ ತಾಲೂಕು ಉಬರಡ್ಕ ಮಿತ್ತೂರು ಗ್ರಾಮದ ನರಸಿಂಹ ದೇವಸ್ಥಾನ – ಬೆಳರಂಪಾಡಿ ರಸ್ತೆ 10 ಲಕ್ಷ, ಉಬರಡ್ಕ – ಮಿತ್ತೂರು – ಕಲ್ಲುಪಣೆ ರಸ್ತೆ 15 ಲಕ್ಷ, ಬಲ್ನಾಡು ರಸ್ತೆ ಅಭಿವೃದ್ಧಿ10ಲಕ್ಷದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಮುಖರಾದ ಹರೀಶ ಕಂಜಿಪಿಲಿ,ಬೆಳ್ಯಪ್ಪ ಗೌಡ ಕಡ್ತಲ್ಕಜೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್,ಕೃಷ್ಣಯ್ಯ ಮೂಲೆತೋಟ, ಕಿಶೋರ್ ಪೈಕ,ಮಾಯಿಲಪ್ಪ ಕೊಂಬೆಟ್ಟು, ಚಂದ್ರಹಾಸ ಶಿವಾಲ,ವಿಜಯ್ ಅಙಂಣ,ಸೋಮಶೇಖರ್ ಕಟ್ಟೆಮನೆ,ಮಾಧವ ಚಾಂತಾಲ,ರಾಕೇಶ್ ಮೆಟ್ಟಿನಡ್ಕ,ಹಿಮ್ಮತ್ ಕೆ.ಸಿ, ವಿನಯ್ ಮುಳುಗಾಡು, ಸಂದೀಪ್ ಉಬರಡ್ಕ, ಶಾರದ ಎಸ್ ರೈ, ಶಿವರಾಮ ಕಲ್ಪತರು, ವಿಜಯ ಉಬರಡ್ಕ, ಸಹಿತ ಹಲವಾರು ಕಾರ್ಯಕರ್ತರು ರಸ್ತೆಯ ಫಲನುಭವಿಗಳ ಉಪಸ್ಥಿತರಿದ್ದರು.














