ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಘಟಕದ ವತಿಯಿಂದ ಮಂಜುನಾಥ್ ಮಡ್ತಿಲ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಲಾಯಿತು. ಜೆಸಿಐ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ, ನಿಕಟಪೂರ್ವ ಅಧ್ಯಕ್ಷ ಸುರೇಶ್ ಕಾಮತ್, ವಿಜಯ ಆಲೆಟ್ಟಿ, ಸುಪ್ರೀತ್ ಮೋಂಟಡ್ಕ, ಗುರುರಾಜ್ ಅಜ್ಜಾವರ, ನವೀನ್ ಕುಮಾರ್, ಮಹೇಶ್ ಮೇರ್ಕಜೆ, ಪ್ರಶಾಂತ್ ಅಂಬೆಕಲ್ಲು, ಸತ್ಯ ಶಾಂತಿ ತ್ಯಾಗ ಮೂರ್ತಿ ,ಕಾರ್ಯದರ್ಶಿ ತಾರಾ ಮಾದವ ಚೂಂತಾರು ಉಪಸ್ಥಿತರಿದ್ದರು.














