ಸುಳ್ಯ: ಇಂದು ನಿಧನರಾದ ಸುಳ್ಯದ ಹಿರಿಯ ಉದ್ಯಮಿ, ಉಪೇಂದ್ರ ಕಾಮತ್(90) ಅವ ಅಂತ್ಯ ಸಂಸ್ಕಾರ ಇಂದು(ಮೇ.6 ರಂದು) ಸಂಜೆ 6.30ಕ್ಕೆ ವಿನೋಬ ನಗರದ ಸ್ವಗೃಹದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದಾರೆ.
ವಯೋಸಹಜ ಅಸೌಖ್ಯದಿಂದ ಇಂದು ಮಧ್ಯಾಹ್ನ 2 ಗಂಟೆಗೆ ಅವರು ವಿನೋಬ ನಗರದ ಸ್ವಗೃಹದಲ್ಲಿ ನಿಧನರಾಗಿದ್ದರು.
previous post