ಸುಳ್ಯ:ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗ್ರಾಹಕರಿಗೆ ‘ಸ್ವರ್ಣಂ ವಿಶೇಷ’ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಆರಂಭಗೊಂಡಿಗೆ. ಸ್ವರ್ಣಂ ಜ್ಯುವೆಲ್ಸ್ ಮಳಿಗೆಯು ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಹೊಸ ಆಯೋಜನೆಯನ್ನು ತರುತ್ತಿದ್ದು , ಇದೀಗ ಗ್ರಾಹಕರಿಗೋಸ್ಕರ
ಸ್ವರ್ಣಂ ವಿಶೇಷ ಆಯೋಜನೆಯೊಂದಿಗೆ ಸ್ವರ್ಣಂ ವಿಶೇಷ ಆಫರ್ ಆಯೋಜನೆಗೊಳಿಸಲಾಗಿದೆ. ಇದರಿಂದ ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಪ್ರತೀ ಪವನಿಗೆ 3000 ಕಡಿತ ಹಾಗೂ ಗ್ರಾಂ ಗೆ 300 ಕಡಿತದೊಂದಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವಿಶೇಷ
ಆಕರ್ಷಣೆಯಾಗಿ ವಿವಿಎಸ್ ಗುಣಮಟ್ಟದ ಡೈಮಂಡ್ ಆಭರಣಗಳು ಹಾಗೂ ಮನಕ್ಕೊಪ್ಪುವ 250 ಅಧಿಕ ವಿವಿಧ ವಿನ್ಯಾಸಗಳ ಕರಿಮಣಿ ಹಾಗೂ 500 ಕ್ಕೂ ಅಧಿಕ ವಿನ್ಯಾಸದ ಡೈಮಂಡ್ ಆಭರಣಗಳು ಲಭ್ಯವಿದೆ.ಅಲ್ಲದೇ ಹಳೆಯ ಕರಿಮಣಿಯನ್ನು ಹೊಸ 916 ಗೆ ಎಕ್ಸ್ಚೇಂಜ್ ಮಾಡಲು ಉತ್ತಮ ಅವಕಾಶ ಸ್ವರ್ಣಂ ಜ್ಯುವೆಲ್ಸ್ ಗ್ರಾಹಕರಿಗೆ ನೀಡಿದೆ.
ಈ ಆಫರ್ ಜುಲೈ 31 ರವರೆಗೆ ಇರಲಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬಹುದು ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.







