ಕೋಲ್ಚಾರು: ಕೋಲ್ಚಾರು- ಬಲ್ಯಾಡಿ ಸಂಪರ್ಕ ರಸ್ತೆ ಕಾಂಕ್ರೀಟ್ಕರಣಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಬಲ್ಯಾಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪ್ರಮುಖರಾದ
ಚಿದಾನಂದ ಕೋಲ್ಚಾರು, ಸುದರ್ಶನ ಪಾತಿಕಲ್ಲು, ಧನಂಜಯ ಕುಂಚಡ್ಕ, ಪುರುಷೋತ್ತಮ ಕೋಲ್ಚಾರು,ದಿನೇಶ್ ಕಣಕ್ಕೂರು, ಸೀತಾರಾಮ ಕೊಲ್ಲರಮೂಲೆ,ಪ್ರದೀಪ್ ಕೊಲ್ಲರಮೂಲೆ, ಯತಿರಾಜ್ ಕೊಯಂಗಾಜೆ, ಪ್ರಣೀತ್ ಕಣಕ್ಕೂರು, ತೀರ್ಥರಾಮ ಕುಂಚಡ್ಕ, ಗಂಗಾದರ ಬಲ್ಯಾಡಿ,ಮನೋಜ್ ಕೋಲ್ಚಾರು,ವಾಮನ ಕೊಯಂಗಾಜೆ,ಮನೋಜ್ ಕೊಯಂಗಾಜೆ,ಗಣೇಶ್ ಕಣಕ್ಕೂರು,ಸಿದ್ದಾರ್ಥ ಕೋಲ್ಚಾರು, ನಿಸಾರ್ ತೋಟಕೊಚ್ಚಿ, ಇಸ್ಮಾಯಿಲ್ ತೋಟಕೊಚ್ಚಿ,ಧನುಪ್ರಸಾದ್ ನಾಂಗುಳಿ, ವಾಣಿ ಬಲ್ಯಾಡಿ, ಚೆನ್ನಕೇಶವ ಬಲ್ಯಾಡಿ, ರಂಜಿತ್ ಪಾಲಾ ರ್, ರಾಜೇಶ್ ಬಲ್ಯಾಡಿ, ಸಾರ್ವಜನಿಕರು ಉಪಸ್ಥಿತರಿದ್ದರು.






