ಸುಳ್ಯ:ಶ್ರೀ ಭಗವತಿ ಯುವ ಸೇವಾ ಸಂಘ ಬೂಡು ಕೇರ್ಪಳ ಕುರುಂಜಿಗುಡ್ಡೆ ಇದರ ವತಿಯಿಂದ ಸಂಘಕ್ಕೆ 25 ವರ್ಷ ಪೂರ್ಣಗೊಳ್ಳುವ ಸಂದರ್ಭ ಚೆನ್ನಕೇಶವ ದೇವಸ್ಥಾನದಲ್ಲಿ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ
ಸಂಘದ ಗೌರವಾಧ್ಯಕ್ಷ ಬೂಡು ರಾಧಾಕೃಷ್ಣ ರೈ, ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ, ನಿರ್ದೇಶಕರಾದ ಜನಾರ್ಧನ ನಾಯ್ಕ ಕೇರ್ಪಳ, ಕೋಶಾಧಿಕಾರಿ ಮಹಾಬಲ ರೈ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ರೈ ಬೂಡು, ಜೊತೆಕಾರ್ಯದರ್ಶಿಗಳಾದ ವಿಜಯ ಕುಮಾರ್ ಕುರಂಜಿ ಗುಡ್ಡೆ, ಕುಸುಮಧರ ರೈ ಬೂಡು, ಕ್ರೀಡಾ ಕಾರ್ಯದರ್ಶಿ ಸೀತಾರಾಮ, ಸಾಂಸ್ಕೃತಿಕ ಕಾರ್ಯದರ್ಶಿ ಕಿಶೋರ್ ಶೆಟ್ಟಿ ಬೂಡು, ಸದಸ್ಯರಾದ ಮೋನಪ್ಪ ಪೂಜಾರಿ, ದೀಕ್ಷಿತ್ ಕೇರ್ಪಳ, ಅನಿತಾ ವಿಜಯ ಕುಮಾರ, ಲತಾ ಮಹಾಬಲ ರೈ ಮತ್ತಿತರರು ಉಪಸ್ಥಿತರಿದ್ದರು.