ಸುಳ್ಯ:ಕೆ.ಎಪ್.ಡಿ.ಸಿ ಯುನೈಟೆಡ್ ಮೆಡಿಕಲ್ ಗ್ರೂಪ್ ಹಾಗೂ
ತಮಿಳು ರಿಪಾರ್ಟಿಯರ್ಸ್ ಯುನೈಟೆಡ್ ಸೇವಾ ಟ್ರಸ್ಟ್ ಸುಳ್ಯ ಇದರ ವತಿಯಿಂದ ಬೇಂಗಮಲೆ ನಿವಾಸಿ ಧನಲಕ್ಷ್ಮಿ ಅವರ ಹ್ರದಯ ಚಿಕಿತ್ಸೆಗೆ ಸಂಗ್ರಹಿಸಿದ ರೂ 28,300/-ಮತ್ತು ಕೌಡಿಚ್ಚಾರು ನಿವಾಸಿ ದಿ. ಮಾರಿಯಾಯಿ ಅವರ ಕುಟುಂಬಕ್ಕೆ ರೂ.10,000 ಸಹಾತ ಧನವನ್ನು ಹಸ್ತಾಂತರಿಸಲಾಯಿತು.ಕೆ.ಎಪ್.ಡಿ.ಸಿ ಯುನೈಟೆಡ್ ಮೆಡಿಕಲ್ ಗ್ರೂಪ್ ಹಾಗೂತಮಿಳು ರಿಪಾರ್ಟಿಯರ್ಸ್ ಯುನೈಟೆಡ್ ಸೇವಾ ಟ್ರಸ್ಟ್ ಸುಳ್ಯ ಇದರ ಸದಸ್ಯರುಅವರ ಮನೆಗೆ ತೆರಳಿ ಸಹಾಯ ಧನವನ್ನು ಹಸ್ತಾಂತರ ಮಾಡಿದರು.














