ಸುಳ್ಯ:ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನದ ತಿಂಗಳ,9ನೇ ಡ್ರಾ ಜುಲೈ .15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಇಲೆಕ್ಟ್ರಾನಿಕ್ ಶೋ ರೂಂ ನಲ್ಲಿ ನಡೆಯಿತು.ಸುಲಭ ಕಂತು ಯೋಜನೆಯ
ಕಾರ್ಡ್ ಸಂಖ್ಯೆ S 2182ರ ಮಂಜುನಾಥ್ ಪಿಂಡಿಮನೆಯವರು ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತರಾಗಿದ್ದಾರೆ.ಅದೃಷ್ಟ ಡ್ರಾ ವಿಜೇತರ ಆಯ್ಕೆಯನ್ನು ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ನಿರ್ದೇಶಕರಾದ ಡಾ. ಎನ್. ಏ ಜ್ಞಾನೇಶ್ ಮತ್ತು ಸುಳ್ಯದ ಖ್ಯಾತ ವೈದ್ಯ ಡಾ. ಸಾಯಿಗೀತಾ ಜ್ಞಾನೇಶ್ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಮಹೇಶ್ ಮೇರ್ಕಜೆ,ಸತೀಶ್ ಕಾಟೂರು, ಮಹೇಶ್ ಉಗ್ರಾಣಿಮನೆ, ಸತೀಶ್ ಹೊದ್ದೆಟ್ಟಿ, ಸಿಬ್ಬಂದಿಗಳು ಸೇರಿದಂತೆ ಹಲವಾರು ಮಂದಿ ಗ್ರಾಹಕರು ಉಪಸ್ಥಿತರಿದ್ದರು.







