ಸುಳ್ಯ:ಸುಳ್ಯ ರೋಟರಿ ಕ್ಲಬ್ನ 2026-27ನೇ ಸಾಲಿನ ಅಧ್ಯಕ್ಷರಾಗಿ ಲತಾ ಮಧುಸೂದನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹರಿರಾಯ ಕಾಮತ್ ಹಾಗು ಕೋಶಾಧಿಕಾರಿಯಾಗಿ ನಳಿನಿ ಕಿರ್ಲಾಯ ಆಯ್ಕೆಯಾಗಿದ್ದಾರೆ.ಜುಲೈ.1ರಂದು ಲತಾ ಮಧುಸೂದನ್ ನೇತೃತ್ವದ ನೂತನ ಪದಾಧಿಕಾರಿಗಳ ತಂಡದ ಪದಗ್ರಹಣ ನಡೆಯಲಿದೆ. ಉಪಾಧ್ಯಕ್ಷರಾಗಿ
ಸುಧಾಕರ ಕೊಚ್ಚಿ, ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಆಗಿ ಜಿತೇಂದ್ರ ಎನ್.ಎ, ಕ್ಲಬ್ ಸರ್ಜೆಂಟ್ ಎಟ್ ಆರ್ಮ್ಸ್ ಆಗಿ ಮಧುಸೂದನ್.ಕೆ, ಕ್ಲಬ್ ಎಕ್ಸಿಕ್ಯುಟಿವ್ ಸೆಕ್ರೆಟರಿ ಆಗಿ ಡಾ.ಹರ್ಷಿತಾ ಪುರುಷೋತ್ತಮ, ಕ್ಲಬ್ ಮೆಂಬರ್ಶಿಪ್ ಚೇರ್ಮೆನ್ ಆಗಿ ಸನತ್ ಪೆರಿಯಡ್ಕ, ಕ್ಲಬ್ ವೊಕೇಶನಲ್ ಸರ್ವೀಸ್ ಚೇರ್ಮೆನ್ ಆಗಿ ಚಂದ್ರಶೇಖರ ಪೇರಾಲು,ಕ್ಲಬ್ ಸರ್ವೀಸ್

ಲತಾ ಮಧುಸೂದನ್, ಹರಿರಾಯ ಕಾಮತ್, ನಳಿನಿ ಕಿರ್ಲಾಯ
ಪ್ರೋಜೆಕ್ಟ್ ಚೇರ್ಮೆನ್ ಆಗಿ ಪ್ರಭಾಕರನ್ ನಾಯರ್ ಕೆ, ಕ್ಲಬ್ ಫೌಂಡೇಶನ್ ಚೇರ್ಮೆನ್ ಆಗಿ ಡಾ.ಪುರುಷೋತ್ತಮ ಕೆ.ಜಿ, ಕ್ಲಬ್ ನ್ಯೂ ಜನರೇಷನ್ ಚೇರ್ಮೆನ್ ಆಗಿ ಕಸ್ತೂರಿ ಶಂಕರ್, ಕ್ಲಬ್ ಪಬ್ಲಿಕ್ ಇಮೇಜ್ ಚೇರ್ಮೆನ್ ಆಗಿ ಡಾ.ಕೇಶವ.ಪಿ.ಕೆ, ಪಲ್ಸ್ ಪೋಲಿಯೊ ಚೇರ್ಮೆನ್ ಆಗಿ ಡಾ.ಸುಧಾಕರ ಭಟ್ ಆಯ್ಕೆಯಾದರು. ನಿರ್ದೇಶಕರಾಗಿ ಮಧುರಾ ಜಗದೀಶ್, ಧನಲಕ್ಷ್ಮಿ, ಆಶಿತಾ ಕೇಶವ್, ಸತೀಶ್.ಕೆ.ಜಿ, ಸಿಎ ಗಣೇಶ್ ಭಟ್, ಅಬ್ದುಲ್ ಕಲಾಂ, ಪ್ರಭಾಕರನ್ ನಾಯರ್ ಸಿ.ಎಚ್, ಪುರುಷೋತ್ತಮ ಕಿರ್ಲಾಯ, ಮಾಧವ.ಬಿ.ಟಿ, ಯೋಗಿತಾ ಗೋಪಿನಾಥ್ ಆಯ್ಕೆಯಾಗಿದ್ದಾರೆ.






