ಸುಳ್ಯ:ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಾರಾಟ ಮಳಿಗೆ ಮೊಬೈಲ್ ಗ್ಯಾರೇಜ್ನಲ್ಲಿ ಸ್ಮಾರ್ಟ್ ಫೊನ್ ಖರೀದಿಸಿದರೆ ಡಬಲ್ ದಮಾಖ ನಿಮ್ಮದಾಗಲಿದೆ. ನಿಮ್ಮ ಕನಸಿನ ಮೊಬೈಲ್ ಖರೀದಿಯೊಂದಿಗೆ TVS ಜುಪಿಟರ್ ಗೆದ್ದು ಇನ್ನಷ್ಟು ಸ್ಮಾರ್ಟ್ ಆಗಿ ಓಡಾಡುವ ಅಪೂರ್ವ ಅವಕಾಶ ನಿಮ್ಮದಾಗಬಹುದು. ಅಂದರೆ ಪ್ರತಿ ಸ್ಮಾರ್ಟ್ ಫೋನ್ ಖರೀದಿಯ ಜೊತೆಗೆ ಅದೃಷ್ಟ ಕೂಪನ್ ದೊರೆಯಲಿದೆ. ಡ್ರಾ ನಡೆಸಿ ಒಬ್ಬ
ಅದೃಷ್ಟವಂತರಿಗೆ ಒಂದು ಟಿವಿಎಸ್ ಜುಪಿಟರ್ ಸ್ಕೂಟರ್ ಹಾಗು 5 ಮಂದಿಗೆ ಎಲ್ಇಡಿ ಟಿವಿ ಬಹುಮಾನವಾಗಿ ದೊರೆಯಲಿದೆ.ಜನವರಿ 15 ರಂದು ಬಂಪರ್ ಡ್ರಾ ನಡೆಯಲಿದೆ.
ಸುಳ್ಯ ಮುಖ್ಯ ರಸ್ತೆಯಲ್ಲಿ ಡಾ.ಸುಬ್ರಹ್ಮಣ್ಯ ಅವರ ಕ್ಲಿನಿಕ್ನ ಎದುರು ಬಾಳೆಮಕ್ಕಿ ಕಾಂಪ್ಲೆಕ್ಸ್ನಲ್ಲಿರುವ ವಿಶಾಲ ಮಳಿಗೆ ಮೊಬೈಲ್ ಗ್ಯಾರೇಜ್ನಲ್ಲಿ ಕ್ರಿಸ್ಮ್ಮಸ್, ಹೊಸ ವರುಷ ಹಾಗು ಚೆನ್ನಕೇಶವ ಜಾತ್ರೋತ್ಸವದ ಪ್ರಯುಕ್ತ ಭರ್ಜರಿ ಮಾರಾಟ ನಡೆಯುತಿದೆ. ವರ್ಷದ ಕೊನೆಯ ಹಾಗು ವರ್ಷಾರಂಭದ ಮಾರಾಟಕ್ಕಾಗಿ ಎಲ್ಲಾ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್ಗಳ ಆಕರ್ಷಕ ಸಂಗ್ರಹವೇ ಬಂದಿದೆ. ಸ್ಪರ್ಧಾತ್ಮಕ ದರದಲ್ಲಿ
ಅತ್ಯುತ್ತಮ ಆಫರ್ಗಳು ಹಾಗು ಬಹುಮಾನಗಳ ಮೂಲಕ ಮೊಬೈಲ್ ಮಾರಾಟ ಮಾಡಿ ಮನೆ ಮಾತಾದ ಗ್ರಾಹಕರ ಅಚ್ಚುಮೆಚ್ಚಿನ ಮೊಬೈಲ್ ಮಳಿಗೆ ‘ಮೊಬೈಲ್ ಗ್ಯಾರೇಜ್’. ಆಫಲ್ ಐಫೋನ್, ವನ್ ಪ್ಲಸ್, ಸ್ಯಾಂಸಂಗ್, ಒಪ್ಪೊ, ವಿವೊ, ಎಂಐ, ರಿಯಲ್ಮಿ, ನೋಕಿಯಾ ಹೀಗೆ ಎಲ್ಲಾ ಪ್ರಸಿದ್ಧ ಕಂಪೆನಿಗಳ ಲೇಟೆಸ್ಟ್ ಎಡಿಷನ್ ಮೊಬೈಲ್ ಫೋನ್ಗಳು ಮೊಬೈಲ್ ಗ್ಯಾರೇಜ್ನಲ್ಲಿ ಲಭ್ಯವಿದೆ. ಅತೀ ಕಡಿಮೆ ದಾಖಲೆಗಳೊಂದಿಗೆ ಸುಲಭ ಕಂತುಗಳಲ್ಲಿ ಮೊಬೈಲ್ ಖರೀದಿಗೆ ಇಲ್ಲಿ ಅವಕಾಶವಿದೆ. ಹಳೆಯ ಫೋನ್ಗಳನ್ನು ಹೊಸ ಸ್ಮಾರ್ಟ್ ಫೋನ್ಗಳೊಂದಿಗೆ ಬದಲಾಯಿಸಲು ಅವಕಾಶವಿದೆ.
ಎಲ್ಲಾ ಮೊಬೈಲ್ ಅಸ್ಸೆಸರೀಸ್ಗಳು ಕಡಿಮೆ ದರದಲ್ಲಿ ಒದಗಿಸಲಾಗುತ್ತದೆ. ಐಫೋನ್ ಸೇರಿ ಎಲ್ಲಾ ಮೊಬೈಲ್ಗಳ ಮಾರಾಟದ ಜೊತೆಗೆ ಕ್ಲಿಪ್ತ ಸಮಯದಲ್ಲಿ ಸರ್ವೀಸ್ ಕೂಡ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.(ಮೊ.8105733464, 8105100465).