ಸುಳ್ಯ: ವರ್ಣ ವಸ್ತ್ರಗಳ ಮಾಯಾಲೋಕ, ಸುಳ್ಯದ ಜನರ ಕನಸಿನ ವಸ್ತ್ರ ಮಳಿಗೆ ಕುಂ.ಕುಂ ಫ್ಯಾಷನ್. ದಶಕಗಳಿಂದ ಗ್ರಾಹಕರ ಅಚ್ಚುಮೆಚ್ಚಿನ ಮಳಿಗೆ ಹೊಸ ವರುಷದಲ್ಲಿ ಹೊಸ ಕಳೆಯೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಕ್ರಿಸ್ಮಸ್, ಹೊಸ ವರುಷ, ಸುಳ್ಯದ ಜನರ ಉತ್ಸವ ಶ್ರೀ ಚೆನ್ನಕೇಶವ ಜಾತ್ರೋತ್ಸವದ ಪ್ರಯುಕ್ತ ಭರ್ಜರಿ ಸೇಲ್ ಆರಂಭಗೊಂಡಿದೆ. ಹಬ್ಬಗಳ ಸಂಭ್ರಮ, ಹೊಸ ವರ್ಷದ ಹೊಸತನ ಹೆಚ್ಚಿಸಲು ಗ್ರಾಹಕರಿಗೆ
ವಿಶೇಷ ಆಫರ್ ಘೋಷಿಸಿದೆ. ಕ್ರಿಸ್ಮಸ್, ಹೊಸ ವರ್ಷ, ಹಾಗು ಜಾತ್ರಾ ಪ್ರಯುಕ್ತ ಪ್ರತಿ ಖರೀದಿಗೆ ಬ್ರಾಂಡೆಡ್ ಬಟ್ಟೆಗಳು ಸೇರಿ ಎಲ್ಲಾ ಬಟ್ಟೆಗಳ ಮೇಲೆ ಶೇ.10 ರಿಂದ ಶೇ.15ರವರೆಗೆ ಡಿಸ್ಕೌಂಟ್ ನೀಡಲಾಗುತ್ತದೆ. ಸ್ಟಾಕ್ ಕ್ಲಿಯರೆನ್ಸ್ಗೆ ಶೇ.50ರವರೆಗೆ ಡಿಸ್ಕೌಂಟ್ ಲಭ್ಯವಿದೆ. ರೂ.999 ರ ಖರೀದಿಗೆ ಲಕ್ಕಿ ಕೂಪನ್ ಮತ್ತು ಖಚಿತ ಗಿಫ್ಟ್ ದೊರೆಯಲಿದೆ. ಪ್ರತಿ ಹಬ್ಬ, ಉತ್ಸವ ಆಚರಣೆ ಸೇರಿ ವರ್ಷ ಪೂರ್ತಿ ಕುಂ ಕುಂ ಆಕರ್ಷಕ ದರ ಕಡಿತ ಮಾರಾಟ ಹಾಗು ಬಹುಮಾನಗಳ ಮಹಾಪೂರವೇ ನೀಡುತಿದೆ. ಸುಳ್ಯ ಮುಖ್ಯ ರಸ್ತೆಯಲ್ಲಿ ದ್ವಾರಕಾ ಹೋಟೆಲ್ ಮುಂಭಾಗದ ಶುಭಾ ಕಾಂಪ್ಲೆಕ್ಸ್ನ ವಿಶಾಲ ವಸ್ತ್ರ ಮಳಿಗೆ ಕುಂ ಕುಂ ನಲ್ಲಿ ಆಕರ್ಷಕ ಬಣ್ಣದ, ವಿನ್ಯಾಸದ
ವಸ್ತ್ರಗಳ ವರ್ಣ ಲೋಕವೇ ತೆರೆದಿದೆ. ಮಕ್ಕಳ, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ ಎಲ್ಲಾ ವಿಭಾಗಗಳ ಜನರ ಮನಸ್ಸಿಗೆ ಒಪ್ಪುವ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ವಿವಿಧ ಕಂಪೆನಿಗಳ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ. ಅತೀ ಕಡಿಮೆ ದರದಲ್ಲಿ ಮನಸ್ಸಿಗೊಪ್ಪುವ ವಸ್ತ್ರಗಳ ಖರೀದಿ.. ಇದು ಕುಂ..ಕುಂ. ಫ್ಯಾಷನ್ನಲ್ಲಿ ಮಾತ್ತ. ಗೃಹ ಪ್ರವೇಶ ಮತ್ತು ಮದುವೆ ಜವುಳಿಗಳ ಖರೀದಿಗೆ ಆಕರ್ಷಕ ಗಿಫ್ಟ್ಗಳನ್ನೂ ನೀಡಲಾಗುವುದು. ಜನವರಿ 11ರವರೆಗೆ ಆಫರ್ಗಳ ಸೇಲ್ ಇರಲಿದೆ.. ಬಟ್ಟೆ ಖರೀದಿಗೆ ಮತ್ತೆ ಯಾಕೆ ತಿರುಗಾಟ.. ಇಂದೇ ಕುಂ ಕುಂ ಗೆ ಭೇಟಿ ಕೊಡಿ.