ಸುಳ್ಯ:ಸುಳ್ಯದ ಮೊಬೈಲ್ ಗ್ಯಾರೇಜ್ ಮೊಬೈಲ್ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆಗಳ ಸುರಿಮಳೆಯನ್ನೇ ನೀಡುತಿದೆ. ವರ್ಷ ಪೂರ್ತಿ ಗ್ರಾಹಕರಿಗೆ ಬಹುಮಾನಗಳು, ಉಡುಗೊರೆಗಳನ್ನು ನೀಡುವ ಮೊಬೈಲ್ ಗ್ಯಾರೇಜ್ ಹಬ್ಬಗಳ ಮತ್ತು ವಿಶೇಷ ಸಂದರ್ಭಗಳಲ್ಲಿ ಹಲವು ವೈಶಿಷ್ಟ್ಯತೆಗಳ ಮೂಲಕ ಗಮನ ಸೆಳೆದು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಮತ್ತಷ್ಟು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿದೆ. ಸಂಸ್ಥೆಯಲ್ಲಿ ಫೆಸ್ಟಿವಲ್ ಭರ್ಜರಿ ಮಾರಾಟ ನಡೆಯುತಿದೆ. ಜೊತೆಗೆ ಹಬ್ಬಗಳ ಸಂಭ್ರಮ ಹೆಚ್ಚಿಸಲು

ಸುಳ್ಯದಲ್ಲಿ ಪ್ರಥಮ ಬಾರಿಗೆ ‘ಸ್ಪಿನ್ & ವಿನ್’ ಮೂಲಕ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಜಾರಿಗೆ ತಂದಿದೆ. ಈ ಮೂಲಕ ಪ್ರತಿ ಸ್ಮಾರ್ಟ್ ಫೋನ್ ಖರೀದಿಗೆ ಆಕರ್ಷಕ ಬಹುಮಾನಗಳನ್ನು ಖಚಿತಪಡಿಸಯತ್ತದೆ. ಪ್ರತಿ ಸ್ಮಾರ್ಟ್ ಪೋನ್ ಖರೀದಿಸುವಾಗ ಗ್ರಾಹಕರು ಸ್ಪಿನ್ ಮಾಡಿ ಮಿಕ್ಸಿ, ತವಾ, ಕುಕ್ಕರ್, ಬ್ಲೂಟೂತ್, ನೆಕ್ ಬ್ಯಾಂಡ್, ಹಾಟ್ ಬಾಕ್ಸ್, ಗಡಿಯಾರ, ಸ್ಮಾರ್ಟ್ ವಾಚ್ ಅಥವಾ ಇನ್ನಷ್ಟು ಸರ್ಪ್ರೈಸ್ ಉಡುಗೊರೆಗಳನ್ನು ಸೇರಿ ಬಹುಮಾನಗಳನ್ನು ಪಡೆಯಬಹುದು. ಅಲ್ಲದೆ ಮೊಬೈಲ್ ಗ್ಯಾರೇಜ್ ಮಳಿಗೆಯಲ್ಲಿ ಪ್ರತಿ ಖರೀದಿಗೆ ಉಚಿತ ಕೂಪನ್ ನೀಡಲಾಗುತ್ತದೆ. ಪ್ರತಿ ವಾರ ನಡೆಯುವ ಲಕ್ಕಿ ಡ್ರಾದಲ್ಲಿ ಆಕರ್ಷಕ ಬಹುಮಾನ ಪಡೆಯುವ ಅವಕಾಶ ಇದೆ.
ಸುಳ್ಯದ ಮುಖ್ಯ ರಸ್ತೆಯಲ್ಲಿ ಡಾ.ರಘುರಾಮ ಅವರ ಕ್ಲಿನಿಕ್ನ ಮುಂಭಾಗದ ಬಾಳೆಮಕ್ಕಿ ಕಟ್ಟಡದಲ್ಲಿ ಕಾರ್ಯಾಚರಿಸುವ ಮೊಬೈಲ್ ಗ್ಯಾರೇಜ್ ಮಳಿಗೆಯಲ್ಲಿ ಹಳೆಯ ಮೊಬೈಲ್ಗಳನ್ನು

ಹೊಸ ಮೊಬೈಲ್ ಫೋನ್ಗಳೊಂದಿಗೆ ಬದಲಾಯಿಸುವ ಅವಕಾಶ ಇದೆ. ಅಲ್ಲದೆ ಅತೀ ಕಡಿಮೆ ದಾಖಲೆಯೊಂದಿಗೆ ಸುಲಭ ಕಂತುಗಳಲ್ಲಿ ಕನಸಿನ ಸ್ಮಾರ್ಟ್ ಫೋನ್ ನಿಮ್ಮದಾಗಿಸುವ ಲೋನ್ ಪಡೆಯುವ ಅವಕಾಶವೂ ಇದೆ. ಕೇವಲ ರೂ.749 ರೂಗಳಿಂದ ಇಎಂಐ ಅರಂಭಗೊಳ್ಳುತ್ತದೆ. ಮೊಬೈಲ್ ಸ್ಕ್ರೀನ್ ಡ್ಯಾಮೇಜ್ ಇನ್ಸೂರೆನ್ಸ್ ನೀಡಲಾಗುತ್ತದೆ. ಮೊಬೈಲ್ ಎಸ್ಸೆಸರೀಸ್ಗಳ ಮತ್ತು ಸ್ಮಾರ್ಟ್ ವಾಚ್ ಖರೀದಿಗೆ ಶೇ.40 ರಿಂದ 70ರಷ್ಟು ರಿಯಾಯಿತಿ ಮಾರಾಟ ಲಭ್ಯವಿದೆ.
‘ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್’ ಎಂಬ ಸಂಸ್ಥೆಯ ಟ್ಯಾಗ್ ಲೈನ್ ಹೇಳುವಂತೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮತ್ತು ಲೇಟೆಸ್ಟ್ ಎಡಿಷನ್

ಮೊಬೈಲ್ ಫೋನ್ಗಳ ಅತ್ಯಾಕರ್ಷಕ ಸಂಗ್ರಹ ಇಲ್ಲಿ ಲಭ್ಯವಿದೆ. ಐಫೋನ್, ಸ್ಯಾಮ್ಸಂಗ್, ನೋಕಿಯಾ, ವನ್ ಪ್ಲಸ್, ಒಪ್ಪೊ, ವಿವೋ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳು ಇಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಐಫೋನ್ ಸೇರಿ ಎಲ್ಲಾ ಮೊಬೈಲ್ ಫೋನ್ಗಳ ಸರ್ವೀಸ್ ಮತ್ತು ರಿಪೇರಿ ಅತೀ ಕನಿಷ್ಠ ದರದಲ್ಲಿ ಮಾಡಿಕೊಡಲಾಗುತ್ತದೆ.
ಮತ್ತೆ ತಡವೇಕೆ..
ನಿಮ್ಮ ಕನಸಿನ ಸ್ಮಾರ್ಟ್ ಫೋನ್ ಖರೀದಿಸಲು ಹಾಗೂ ಆಕರ್ಷಕ ಬಹುಮಾನಗಳನ್ನು ಪಡೆಯಲು ಇಂದೇ ಭೇಟಿ ಕೊಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8105100465
8105733464

















