ಸುಳ್ಯ:ದ.ಕ.ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಪದ್ಮರಾಜ್. ಆರ್. ಪೂಜಾರಿ ಅವರನ್ನು ಸುಳ್ಯದ ಮುಖಂಡರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ, ಪ್ರಮುಖರಾದ ದೇವಪ್ಪ ನಾಯ್ಕ್, ಭವಾನಿ ಶಂಕರ ಕಲ್ಮಡ್ಕ,ಸತ್ಯ ಕುಮಾರ್ ಆಡಿಂಜ, ಜಯಪ್ರಕಾಶ್ ನೆಕ್ರಪ್ಪಾಡಿ, ಶಶಿಧರ್ ಎಂ.ಜೆ,ಪವಾಜ್ ಕನಕಮಜಲು, ನಂದರಾಜ್ ಸಂಕೇಶ್,ವಿಷ್ಣು ಪ್ರಸಾದ್ ನೆಡ್ಚಿಲ್, ರಜನೀಶ್ ಹೊನ್ನೇಡಿ,ಅಬ್ದುಲ್ ಮಜೀದ್ ನಡುವಡ್ಕ ಮೊದಲಾದವರು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.











