ಸುಳ್ಯ:ಸುಳ್ಯದ ಜನತೆಯ ಫ್ಯಾಷನ್ ಲೋಕದ ಹೊಸ ಟ್ರೆಂಡ್ ‘ಮಹಾಲಕ್ಷ್ಮೀ ಶೋರೂಮ್’ ವಸ್ತ್ರ ಮಳಿಗೆ ನವೀಕರಣಗೊಂಡು ಶುಭಾರಂಭಗೊಂಡಿದೆ. ಸುಳ್ಯದ.ಅತೀ ದೊಡ್ಡ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು ಆಕರ್ಷಕ ದರ ಕಡಿತ ಮಾರಾಟ ನಡೆಯುತಿದೆ. ಅಕ್ಟೋಬರ್ ಒಂದರಿಂದ ಆಕರ್ಷಕ ಆಫರ್ ಆರಂಭಗೊಂಡಿದ್ದು ಅಕ್ಟೋಬರ್ 31ರ ತನಕ ಹಬ್ಬದ ಸಂಭ್ರಮದ ಬಿಗ್ ಸೇಲ್ ನಡೆಯಲಿದೆ.399 ರೂ ಮೇಲಿನ
ಪ್ರತಿ ಬಟ್ಟೆ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಪ್ರತಿ ದಿನ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಇದೆ. ಪ್ರತಿ ದಿನ ಉಡುಗೊರೆ ನೀಡಲಾಗುತ್ತದೆ ಹಾಗೂ ಶೇ.15-20 ವಿಶೇಷ ರಿಯಾಯಿತಿ ಲಭ್ಯವಿದೆ. ಟಿ.ವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಮಿಕ್ಸಿ, ಕುಕ್ಕರ್ ಸೇರಿದಂತೆ ವಿಶೇಷ ಹಾಗೂ ಆಕರ್ಷಕ ಬಹುಮಾನಗಳ ಸುರಿಮಳೆಯೇ ಗ್ರಾಹಕರಿಗಾಗಿ ಕಾದಿದೆ. ಕಳೆದ 9 ವರ್ಷಗಳಿಂದ ಸುಳ್ಯದ ಗ್ರಾಹಕರ ಮನ ಗೆದ್ದಿರುವ ಮಹಾಲಕ್ಷ್ಮೀ ಶೋರೂಮ್ ನವೀಕರಣಗೊಂಡಿದ್ದು ವಿಶಾಲ ಶೋರೂಮ್ನಲ್ಲಿ ಆಕರ್ಷಕ ವರ್ಣಮಯ ಉಡುಪುಗಳ ಅದ್ಭುತ

ಲೋಕವೇ ತೆರೆದುಕೊಂಡಿದೆ. ದೀಪಾವಳಿ ಪ್ರಯುಕ್ತ ಬಿಗ್ ಸೇಲ್ ನಡೆಯುತಿದೆ.ಸುಳ್ಯ ಮುಖ್ಯ ರಸ್ತೆಯಲ್ಲಿ ಖಾಸಗೀ ಬಸ್ ನಿಲ್ದಾಣದ ಎದುರಿನಲ್ಲಿರುವ ಹೋಟೆಲ್ ಆವಂತಿ ಕೆಫೆ ಬಳಿಯಲ್ಲಿ ನಗರದ ಹೃದಯ ಭಾಗದಲ್ಲಿರುವ ‘ಮಹಾಲಕ್ಷ್ಮೀ ಶೋರೂಮ್’ನಲ್ಲಿ ಅಪೂರ್ವ ಸಂಗ್ರಹ ಇದೆ. ವರ್ಣ ವಸ್ತ್ರಗಳ ಅತ್ಯಾಕರ್ಷಕ ಸಂಗ್ರಹದೊಂದಿಗೆ ಮೇಳೈಸಿರುವ ಶೋರೂಮ್ ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತಿದೆ. ಮಹಿಳೆಯರ, ಮಕ್ಕಳ, ಪುರುಷರ ಉಡುಪುಗಳ ಪ್ರತ್ಯೇಕ ಕೌಂಟರ್ ಇದೆ. ಮದುವೆ ಜವುಳಿಯ ಅಪೂರ್ವ ಸಂಗ್ರಹ ಬಂದಿದೆ.

ಮಧುವೆ, ಗೃಹ ಪ್ರವೇಶ, ಪೂಜೆ ಇನ್ನಿತರ ಶುಭ ಸಮಾರಂಭಗಳ ವಸ್ತ್ರಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಮದುವೆ ಬಟ್ಟೆಗಳ ಅಪೂರ್ವ ಸಂಗ್ರಹದ ಜೊತೆಗೆ ಮನಸ್ಸಿಗೆ ಒಪ್ಪುವ ಮಕ್ಕಳ ಬಟ್ಟೆಗಳು, ಮಹಿಳೆಯರ, ಪುರುಷರ ಹೀಗೆ ಎಲ್ಲಾ ಪ್ರಾಯದ, ವರ್ಗದ ಜನರ ಬಟ್ಟೆಗಳ ಆಧುನಿಕ ಫ್ಯಾಷನ್ ವಸ್ತ್ರಗಳ ಅದ್ಭುತ ಲೊಕವೇ ಇಲ್ಲಿ ತೆರೆದುಕೊಂಡಿದೆ. ಕೈಗೆಟಕುವ

ದರದಲ್ಲಿ ಎಲ್ಲಾ ವಿಧದ ಬ್ರಾಂಡೆಡ್ ಬಟ್ಟೆಗಳ ಅಪೂರ್ವ ಸಂಗ್ರವೇ ಬಂದಿದೆ.ಉತ್ತಮ ಗುಣಮಟ್ಟದ ಕಲರ್ ಪುಲ್ ಬಟ್ಟೆಗಳು ಲಭ್ಯವಿದೆ.
ಕನಸಿನ ವಸ್ತ್ರ ಖರೀದಿಗೆ ಮಹಾಲಕ್ಷ್ಮಿ ಶೋರೂಮ್ಗೆ ಇಂದೇ ಭೇಟಿ ಕೊಡಿ..
ಮಹಾಲಕ್ಷ್ಮಿ ಶೋರೂಮ್
ಖಾಸಗೀ ಬಸ್ ನಿಲ್ದಾಣದ ಎದುರುಗಡೆ
ಮುಖ್ಯ ರಸ್ತೆ ಸುಳ್ಯ.
8890204823
7483986456















