ಸುಳ್ಯ:ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಫೆಬ್ರವರಿ-ಮಾರ್ಚ್ -2026ರಲ್ಲಿ ನಡೆಸಿದ ದ್ವಿತೀಯ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದಲ್ಲಿ 73 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು, 49 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ
18 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ. ಪವಾರ್ ಚೈತನ್ಯಾ ಬಾಜಿರಾವ್, ವೀಣಾ ಶಂಕರ್ ಗೌಡರ್, ಐಶ್ವರ್ಯ ಸುಭಾಶ್ ರೈಕಾರ್, ನಿವೇದಿತ ಬಸನಗೌಡ, ರೋಹನ್ ಎಲ್ ಕೆ, ರಕ್ಷಿತಾ ಬಿ, ಸ್ಪಂದನಾ ಎಸ್ ಟಿ, ದೀಪ್ತಿ ಧರ್ಮರಾಜ್, ನಿತಂಕಾ ಎಸ್, ಸಿಂಚನಾ ಯು ಡಿ, ಚಂದನ್ ಕೆ ಎಲ್, ರಕ್ಷಿತಾ ಕೆ ಆರ್, ಸುಜ್ಯಶ್ರೀ ಸಾಹೋ, ಯುಕ್ತಿ, ಚಂದನಾ, ಜ್ಯೋತಿ ಎ, ದಿಶಾ ವಿ ರೈ, ಭಾಗ್ಯ, ಶಮಗೌಡ ಎನ್ ಪಾಟೀಲ್, ದಿಶಾ ರೈ, ಸ್ತುತಿ, ಅಮೀನಾ ಮೊಹಮ್ಮದಿ, ಮಹೀತ ಬಿ ಎಂ, ಮಂಡ್ಕೆ ಅನುಜಾ ಸಂಭಾಜಿ, ಬೃಂದಾ, ಶಾಂಭವಿ ಎಚ್ ಡಿ, ರಕ್ಷಾ ಪಿ, ತೇಜಸ್ವಿನಿ,

ರಚನಾ ಆರ್, ವೈಶಾಲಿ ಪಿ ಜೆ, ರಾಧಾ ಯಾಧವ್, ಸಾಥೆ ದಿಕ್ಷಾ ದೀಪಕ್, ಬಿ ಎಸ್ ಪ್ರಸನ್ನಾ, ಅನುಪ್ರಿಯಾ ಆರ್, ಆಸಿಯಾ ಜುಮನ ಕೆ ಎಚ್, ಸಂತೋಷ್ ಜಿ ಎಸ್, ಘೊರಾಲೆ ಪ್ರೀತಿ ವಿಲಾಸ್, ಹನುಮಾಜ್ ಒಂಕಾರ್, ವಂಶಿಕಾ, ರೋಹನ್ ಎಸ್ ಪಿ, ಹೇಮಪ್ರಸಾದ್ ಎಮ್ ಪಿ, ಸ್ಪಂದಾ ಎಮ್ ವಿ, ಅಸ್ಲಾಮ್ ಫಕ್ರುಸಾಬ್ ಅಸುಂಡಿ, ಪುಣ್ಯಶ್ರೀ ಎಂ, ರಕ್ಷಾ ಜೆ ಎಸ್, ನಿತಿನ್ ಎಮ್ ಗೌಡ, ಮನನ ಸಿ ಎನ್, ನಿಸರ್ಗ ಕೆ ಎಸ್ ಹೆಗ್ಡೆ, ಅಂಜಲಿ ಸಿದ್ದನ ಗೌಡಇವರುಗಳು ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.











